ಅರ್ಥ : ಯಾವುದಾದರು ವಸ್ತುಗಳನ್ನು ತೂಕಮಾಡುವ ಒಂದು ಉಪಕರಣ ಅದರಲ್ಲಿ ಒಂದು ತಕ್ಕಡಿಯ ಕೋಲುಹಿಡಿಕೆಯ ತುದಿಯಲ್ಲಿ ಎರಡು ತಟ್ಟೆಗಳು ನೇತಾಡುತ್ತಿರುತ್ತವೆ
ಉದಾಹರಣೆ :
ರೈತರು ದವಸಧಾನ್ಯಗಳನ್ನು ತೂಕಮಾಡಲು ತಕ್ಕಡಿಯನ್ನು ಉಪಯೋಗಿಸುತ್ತಾರೆ.
ಸಮಾನಾರ್ಥಕ : ತಕ್ಕಡಿ, ತಕ್ಕಡೆ, ತುಲಾ ಪಾತ್ರೆ, ತೂಕಮಾಡುವ ಯಂತ್ರ, ತ್ರಾಸು, ಸಣ್ಣ ತಕ್ಕಡಿ
ಇತರ ಭಾಷೆಗಳಿಗೆ ಅನುವಾದ :
A scale for weighing. Depends on pull of gravity.
balanceಅರ್ಥ : ತಕ್ಕಡಿಯ ತಟ್ಟೆ
ಉದಾಹರಣೆ :
ಅವನು ತೂಕ ಮಾಡುವಾಗ ಒಂದು ತಟ್ಟೆಯಲ್ಲಿ ಅಳತೆಯ ಬೊಟ್ಟು,ಮತ್ತೊಂದರಲ್ಲಿ ಸಾಮಾನುಗಳನ್ನು ಇಟ್ಟ.
ಸಮಾನಾರ್ಥಕ : ತೂಕದ ತಟ್ಟೆ, ತೂಕದ-ತಟ್ಟೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕೆಳಗಿನ ಗೋಡೆ ಮತ್ತು ಅಗಲವಾದ ತಳಹದಿಯ ಒಂದು ಚಿಕ್ಕ ಪಾತ್ರೆ
ಉದಾಹರಣೆ :
ಅವನು ಬೋಗಣಿಯಲ್ಲಿ ಮೊಳಕೆ ಬರುವಚಿಗುರೊಡೆವ ಕಾಳುಗಳನ್ನು ಇಟ್ಟನು.
ಸಮಾನಾರ್ಥಕ : ಕಪ್ಪು, ಕೊಳಗ-ದಪ್ಪಲೆ, ಗ್ಲಾಸು, ಡಬರಿ, ದುಂಡಗಿನ ಸಣ್ಣಪಾತ್ರೆ, ದೊಡ್ಡ ಬಟ್ಟಲು, ಪೇಲೆ, ಬೋಗಣಿ, ಮಣ್ಣಿನ ಬಟ್ಟಲು
ಇತರ ಭಾಷೆಗಳಿಗೆ ಅನುವಾದ :