ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಡಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ತಡಿಕೆ   ನಾಮಪದ

ಅರ್ಥ : ಬಿದಿರುಗಳ ಕೋಲಿನಿಂದಕಡ್ಡಿಗಳಿಂದ ಮಾಡಿರುವ ಪರದೆ

ಉದಾಹರಣೆ : ಕೋಣೆಯ ಕಿಟಕಿಗಳಿಗೆ ಬಿದಿರನ್ನು ತೆಳುವಾಗಿ ಸೀಳಿ ಮಾಡಿದ ಬಟ್ಟೆಯ ಪದರೆಯನ್ನು ಹಾಕಿದಳ್ಳು.

ಸಮಾನಾರ್ಥಕ : ಬಿದಿರನ್ನು ತೆಳುವಾಗಿ ಸೀಳಿ ಮಾಡಿದ ಪರದೆ, ಬಿದಿರನ್ನು ತೆಳುವಾಗಿ ಸೀಳಿ ಮಾಡಿದ ಬಟ್ಟೆ


ಇತರ ಭಾಷೆಗಳಿಗೆ ಅನುವಾದ :

बाँस की तीलियों का बना हुआ पर्दा।

कमरे की खिड़की पर चिक लटकी हुई है।
चिक, चिक़, चिलमन, चिलवन, झाँप, झिलमिली

ಅರ್ಥ : ಹುಲ್ಲುಕಡ್ಡಿ ಮತ್ತು ಬಿದಿರಿನ ಪಟ್ಟಿಯಿಂದ ಮಾಡಿದ ಚೌಕಟ್ಟು ಪರದೆ ಅಥವಾ ಹಾಸು ಮುಂದಾದವುಗಳ ಕೆಲಸಕ್ಕೆ ಬರುವುದು

ಉದಾಹರಣೆ : ಬಾಗಿಲಿಗೆ ಹಾಕಿದ್ದ ಬಿದುರಿನ ತಟ್ಟಿಯನ್ನು ತೆಗೆದು ಅವನು ಗುಡಿಸಲ ಒಳಗೆ ಹೋದನು.

ಸಮಾನಾರ್ಥಕ : ಬಿದಿರಿನ ತಟ್ಟಿ


ಇತರ ಭಾಷೆಗಳಿಗೆ ಅನುವಾದ :

फूस और बाँस की फट्टियों का बना हुआ ढाँचा जो आड़ करने या छाने के काम आता है।

दरवाज़े पर लगे ठाट को हटाकर उसने झोपड़ी में प्रवेश किया।
टट्टर, टट्टी, टाटर, ठटरी, ठठेर, ठाट, ठाटर, ठाठ, ठाठर

Framework consisting of stakes interwoven with branches to form a fence.

wattle

ಅರ್ಥ : ಮನೆ ಮೇಲಿನ ಚಾವಣಿ

ಉದಾಹರಣೆ : ಮಳೆ ಗಾಲದಲ್ಲಿ ಮನೆಯ ಮೇಲ್ಚಾವಣಿಯಿಂದ ನೀರು ತೊಟ್ಟಿಕ್ಕುತ್ತಿತ್ತು.

ಸಮಾನಾರ್ಥಕ : ಚಾವಣಿ, ಮುಚ್ಚಿಗೆ, ಮೇಲ್ಚಾವಣಿ


ಇತರ ಭಾಷೆಗಳಿಗೆ ಅನುವಾದ :

घर की फूस आदि की छाजन।

बरसात में छप्पर से पानी टपकने लगा।
आगर, चाल, छप्पर, छाजन, छान, छानी, टप्पर

A house roof made with a plant material (as straw).

thatch, thatched roof

चौपाल