ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಡೆಯಲಾಗದಂತ ಪದದ ಅರ್ಥ ಮತ್ತು ಉದಾಹರಣೆಗಳು.

ತಡೆಯಲಾಗದಂತ   ಗುಣವಾಚಕ

ಅರ್ಥ : ಪ್ರಬಲವಾದ ಒತ್ತಾಸೆ

ಉದಾಹರಣೆ : ಅದಮ್ಯವಾದ ಒತ್ತಾಸೆ ಕೆಲವುಬಾರಿ ದಾರಿ ತಪ್ಪಿಸುತ್ತದೆ.

ಸಮಾನಾರ್ಥಕ : ಅಡಗಿಸಲಾಗದ, ಅಡಗಿಸಲಾಗದಂತ, ಅಡಗಿಸಲಾಗದಂತಹ, ಅದಮ್ಯವಾದ, ಅದಮ್ಯವಾದಂತ, ಅದಮ್ಯವಾದಂತಹ, ತಡೆಯಲಾಗದ, ತಡೆಯಲಾಗದಂತಹ


ಇತರ ಭಾಷೆಗಳಿಗೆ ಅನುವಾದ :

जो बहुत ही प्रबल या उग्र हो।

लंका युद्ध के दौरान बानरी सेना ने अदम्य साहस का परिचय दिया।
अदम्य

Impossible to subdue.

indomitable, never-say-die, unsubduable

ಅರ್ಥ : ಯಾವುದೋ ಒಂದನು ತಡೆದಿಲ್ಲ ಅಥವಾ ಹೋಗಲಾಡಿಸಿಲ್ಲ ಅಥವಾ ನಿವಾರಿಸಲ್ಲದಂತಹ

ಉದಾಹರಣೆ : ಅನಿವಾರಿತ ಭ್ರಷ್ಟಚಾರ ವರ್ಷಗಳಿಂದ ನಡೆದುಕೊಂಡು ಹೋಗುತ್ತಿದೆ.

ಸಮಾನಾರ್ಥಕ : ಅನಿವಾರಿತ, ಅನಿವಾರಿತವಾದ, ಅನಿವಾರಿತವಾದಂತ, ಅನಿವಾರಿತವಾದಂತಹ, ತಡೆಯಲಾಗದ, ತಡೆಯಲಾಗದಂತಹ, ಹೋಗಲಾಡಿಸದ, ಹೋಗಲಾಡಿಸದಂತ, ಹೋಗಲಾಡಿಸದಂತಹ


ಇತರ ಭಾಷೆಗಳಿಗೆ ಅನುವಾದ :

बिना रोका या हटाया हुआ या निवारण न किया हुआ।

अनिवारित भ्रष्टाचार सुरसा की तरह बढ़ता चला जा रहा है।
अनिवारित, अयमित, अवारित

Not restrained or controlled.

Unbridled rage.
An unchecked temper.
Ungoverned rage.
unbridled, unchecked, uncurbed, ungoverned

ಅರ್ಥ : ಯಾವುದೋ ಒಂದನ್ನು ಸುಲಭವಾಗಿ ನಿಲ್ಲಿಸಲು ಅಥವಾ ತಡೆಯಲು ಆಗದೇ ಹೋಗುವುದು

ಉದಾಹರಣೆ : ಈ ತಡೆಯಲಾಗದ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಬೇಕಾಗಿ ಬಂದಿದೆ.

ಸಮಾನಾರ್ಥಕ : ತಡೆಯಲಾಗದ, ತಡೆಯಲಾಗದಂತಹ, ನಿವಾರಿಸಲಿಕ್ಕಾಗದ, ನಿವಾರಿಸಲಿಕ್ಕಾಗದಂತ, ನಿವಾರಿಸಲಿಕ್ಕಾಗದಂತಹ


ಇತರ ಭಾಷೆಗಳಿಗೆ ಅನುವಾದ :

जो आसानी से रोका या हटाया न जा सके।

इस दुनिर्वार्य परिस्थिति का मुक़ाबला धैर्य के साथ करना होगा।
दुरवार, दुर्निवार, दुर्निवार्य, दुर्निवार्य्य

ಅರ್ಥ : ಯಾವುದೋ ಒಂದನ್ನು ತಡೆಯಲು ಆಗುವುದಿಲ್ಲವೋ

ಉದಾಹರಣೆ : ಸಾವನ್ನು ತಡೆಯಲಾಗದು.

ಸಮಾನಾರ್ಥಕ : ತಡೆಯಲಾಗದ, ತಡೆಯಲಾಗದಂತಹ, ನಿಲ್ಲಿಸಲಾಗದ, ನಿಲ್ಲಿಸಲಾಗದಂತ, ನಿಲ್ಲಿಸಲಾಗದಂತಹ


ಇತರ ಭಾಷೆಗಳಿಗೆ ಅನುವಾದ :

जो रोका न जा सके।

मृत्यु अनवग्रह है।
अनवग्रह

Not capable of being stopped.

As unstoppable as the wind.
unstoppable

ಅರ್ಥ : ನಿಯಂತ್ರಿಸಲಾರದ ಮನಸ್ಸಿನ ಭಾವನೆ ಅಥವಾ ಇನ್ನಾವುದೇ ಸಂಗತಿ

ಉದಾಹರಣೆ : ನನ್ನ ಮನಸ್ಸಿಗೆ ಅದಮ್ಯ ಸಂತೋಷವಾಯಿತು.

ಸಮಾನಾರ್ಥಕ : ಅಡಗಿಸಲಾಗದ, ಅಡಗಿಸಲಾಗದಂತ, ಅಡಗಿಸಲಾಗದಂತಹ, ಅದಮ್ಯ, ಅದಮ್ಯವಾದ, ಅದಮ್ಯವಾದಂತ, ಅದಮ್ಯವಾದಂತಹ, ತಡೆಯಲಾಗದ, ತಡೆಯಲಾಗದಂತಹ, ದುನರ್ಗ್ರಾಹ್ಯ, ದುನರ್ಗ್ರಾಹ್ಯವಾದ, ದುನರ್ಗ್ರಾಹ್ಯವಾದಂತ, ದುನರ್ಗ್ರಾಹ್ಯವಾದಂತಹ


ಇತರ ಭಾಷೆಗಳಿಗೆ ಅನುವಾದ :

जो वश में न आ सके।

मन अवश्य नहीं है,इसे ध्यान,योग आदि द्वारा वश में किया जा सकता है।
अवश्य

Impossible to repress or control.

An irrepressible chatterbox.
Uncontrollable laughter.
irrepressible, uncontrollable

चौपाल