ಅರ್ಥ : ತೋಳುಗಳಲ್ಲಿ ಬಿಗಿದಪ್ಪಿಕೊಳ್ಳುವುದು
ಉದಾಹರಣೆ :
ತಂದೆಯು ಮಗಳನ್ನು ಮಮತೆಯಿಂದ ಆಲಂಗಿಸಿಕೊಂಡನು.
ಸಮಾನಾರ್ಥಕ : ಅಪ್ಪಿಕೊಳ್ಳುವುದು, ಆಲಂಗಿಸಿಕೋ, ತೆಕ್ಕೆ
ಇತರ ಭಾಷೆಗಳಿಗೆ ಅನುವಾದ :
किसी को बाँहों में भरकर गले से लगाना।
बेटी के प्रणाम करते ही पिता ने उसे गले लगाया।