ಅರ್ಥ : ಮಾನಸಿಕವಾಗಿ ಮತ್ತು ದೈಹಿಕವಾಗಿ ಹೆಚ್ಚು ಸಾಮರ್ಥ್ಯ ಇರುವವ
ಉದಾಹರಣೆ :
ಅವನು ಬಲಶಾಲಿಯಾದ ಕಾರಣ ಆ ಸ್ಪರ್ಧೆಯನ್ನು ತುಂಬಾ ಸುಲಭವಾಗಿ ಎದುರಿಸಿದನು.
ಸಮಾನಾರ್ಥಕ : ಗಟ್ಟಿಗ, ಬಲಶಾಲಿ, ಶಕ್ತಿವಂತ, ಸಮರ್ಥಕ
ಇತರ ಭಾಷೆಗಳಿಗೆ ಅನುವಾದ :
क्षमता से पूर्ण होने की अवस्था या भाव।
आपकी ताक़त के कारण ही यह कार्य हो सका।