ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೀರಿಸು ಪದದ ಅರ್ಥ ಮತ್ತು ಉದಾಹರಣೆಗಳು.

ತೀರಿಸು   ಕ್ರಿಯಾಪದ

ಅರ್ಥ : ಋಣ ಮುಂತಾದವುಗಳನ್ನು ಹಿಂದಿರುಗಿಸುವ ಪ್ರಕ್ರಿಯೆ

ಉದಾಹರಣೆ : ರಾಜ ಪ್ರತಿದಿನ ಕೆಲಸ ಮಾಡಿ ಸಾಹುಕಾರನ ಪೂರ ಸಾಲವನ್ನು ತೀರಿಸಿದ.

ಸಮಾನಾರ್ಥಕ : ಹಣ ಕೊಡು


ಇತರ ಭಾಷೆಗಳಿಗೆ ಅನುವಾದ :

ऋण आदि चुकवा देना।

साहूकार ने रामदीन से पाई-पाई पटवाया।
चुकवाना, पटवाना

ಅರ್ಥ : ಯಾವುದಾದರು ಕಾರ್ಯವನ್ನು ಉಳಿಸದೇ ಇರುವುದು

ಉದಾಹರಣೆ : ಏನು ನೀವು ಊಟವನ್ನು ತಿಂದು ಮುಗಿಸಿದಿರಾ.

ಸಮಾನಾರ್ಥಕ : ಪೂರೈಸು, ಮುಗಿಸು, ಸಮಾಪ್ತಿಗೊಳಿಸು


ಇತರ ಭಾಷೆಗಳಿಗೆ ಅನುವಾದ :

किसी कार्य का बाक़ी न रहना।

क्या आप खाना खा चुके।
चुकना

Come or bring to a finish or an end.

He finished the dishes.
She completed the requirements for her Master's Degree.
The fastest runner finished the race in just over 2 hours; others finished in over 4 hours.
complete, finish

चौपाल