ಅರ್ಥ : ಯಾವುದಾದರು ವಸ್ತು ಒಡೆದು ಹೋಗು
ಉದಾಹರಣೆ :
ಗಾಜಿನ ಬಟ್ಟಿಲು ಕೈಯಿಂದ ಕೆಳಗೆ ಬೀಳುತ್ತಿದ್ದಾಗೆಯೇ ಒಡೆದು ಹೋಯಿತು.
ಸಮಾನಾರ್ಥಕ : ಒಡೆ, ಒಡೆಸು, ತುಂಡರಿಸು, ತುಂಡುಮಾಡು, ಭಂಗವಾಗು, ಮುರಿ, ಮುರಿಸು
ಇತರ ಭಾಷೆಗಳಿಗೆ ಅನುವಾದ :
किसी वस्तु के टुकड़े होना।
काँच की कटोरी हाथ से छूटते ही टूट गई।Go to pieces.
The lawn mower finally broke.ಅರ್ಥ : ಯಾವುದೇ ಪ್ರಕಾರದ ಅನಿಷ್ಟ, ಅಪ್ರಿಯ, ಬಾದಕ ಅಥವಾ ವಿಪರೀತ ಘಟನೆ ಅಥವಾ ಪರಿಸ್ಥಿತಿಯ ಕಾರಣ ಯಾವುದೇ ಸ್ಥಿತಿ ನಮ್ಮ ಮೊದಲಿನ ಸಮರ್ಥ ಮತ್ತು ಆರೋಗ್ಯವಾಗಿ ಇಲ್ಲದಿರುವುದು
ಉದಾಹರಣೆ :
ಆಟಗಾರರ ಮನೋಬಲ ಯಾವುದೇ ಸ್ಥಿತಿಯಲ್ಲಿಯೂ ದುರ್ಬಲವಾಗಬಾರದು.
ಸಮಾನಾರ್ಥಕ : ಒಡೆ, ದುರ್ಬಲವಾಗು, ಮುರಿ