ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತುಟ್ಟಿಯಾದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ತುಟ್ಟಿಯಾದಂತಹ   ಗುಣವಾಚಕ

ಅರ್ಥ : ಯಾವುದೇ ವಸ್ತು ಸಂಗತಿಗಳು ಅದರ ನಿಜವಾದ ಮೌಲ್ಯಕ್ಕಿಂತ ಹೆಚ್ಚಿನ ಮೌಲ್ಯವಾಗುವುದು

ಉದಾಹರಣೆ : ಇದು ದುಬಾರಿ ಒಡವೆ.

ಸಮಾನಾರ್ಥಕ : ತುಟ್ಟಿ, ತುಟ್ಟಿಯಾದ, ತುಟ್ಟಿಯಾದಂತ, ದುಬಾರಿ, ದುಬಾರಿಯಾದ, ದುಬಾರಿಯಾದಂತ, ದುಬಾರಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

जिसका उचित से अधिक मूल्य हो।

गाँवों की अपेक्षा शहरों में वस्तुएँ महँगी हैं।
मँहगा, मंहगा, महँगा, महंगा

Having a high price.

Costly jewelry.
High-priced merchandise.
Much too dear for my pocketbook.
A pricey restaurant.
costly, dear, high-priced, pricey, pricy

ಅರ್ಥ : ಎಲ್ಲಿ ವಸ್ತುಗಳನ್ನು ಅಧಿಕ ಬೆಲೆಯಲ್ಲಿ ಮಾರಲಾಗುತ್ತದೆಯೋ ಅಥವಾ ಯಾವುದಾದರು ಸೇವೆಗೆ ಅಧಿಕ ಬೆಲೆಯನ್ನು ತೆಗೆದುಕೊಳ್ಳಲಾಗುತ್ತದೆಯೋ

ಉದಾಹರಣೆ : ಈ ಭೋಜನಾಲಯ ದುಬಾರಿಯಾದದ್ದು.

ಸಮಾನಾರ್ಥಕ : ತುಟ್ಟಿಯಾದ, ದುಬಾರಿಯ, ದುಬಾರಿಯಾಗಲ್ಪಟ್ಟ, ದುಬಾರಿಯಾಗಲ್ಪಟ್ಟಂತಹ, ದುಬಾರಿಯಾದ, ದುಬಾರಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

जहाँ वस्तुएँ अधिक मूल्य पर बिकती हों या किसी सेवा का अधिक मूल्य लिया जाता हो।

यह भोजनालय महँगा है।
मँहगा, मंहगा, महँगा, महंगा

High in price or charging high prices.

Expensive clothes.
An expensive shop.
expensive

चौपाल