ಅರ್ಥ : ತೂಕ ಮಾಡುವ ಕ್ರಿಯೆ
ಉದಾಹರಣೆ :
ನಾನು ಧಾನ್ಯಗಳನ್ನು ತೂಕ ಮಾಡಿದ ಮೇಲೆ ಸ್ನಾನಕ್ಕೆ ಹೋಗುತ್ತೀನಿ.
ಸಮಾನಾರ್ಥಕ : ಅಳತೆ ಮಾಡುವುದು, ತುಲನೆ ಮಾಡುವುದು, ತುಲನೆ-ಮಾಡು, ತುಲನೆ-ಮಾಡುವುದು, ತೂಕ, ತೂಕ ಮಾಡುವುದು, ತೂಕ-ಮಾಡುವುದು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ವ್ಯಕ್ತಿಗಳು, ವಸ್ತುಗಳು ಮೊದಲಾದವುಗಳ ಗುಣ, ಮಾನ ಮೊದಲಾದವುಗಳ ಆಧಾರದ ಮೇಲೆ ಒಂದು ಇನ್ನೊಂದಕ್ಕೆ ಕಡಿಮೆ ಅಥವಾ ಅಧಿಕ ಅಥವಾ ಅದಕ್ಕಿಂದ ಚೆನ್ನಾಗಿರುವ ಅಥವಾ ಕೆಟ್ಟದ್ದಾಗಿರುವುದ ಬಗ್ಗೆ ವಿಚಾರ ಮಾಡುವುದು
ಉದಾಹರಣೆ :
ಅವರು ಮೋಹನನ್ನು ರಾಮನಿಗೆ ಹೋಲಿಕೆ ಮಾಡುತ್ತಿದ್ದಾರೆ.
ಸಮಾನಾರ್ಥಕ : ಹೋಲಿಕೆ ಮಾಡು
ಇತರ ಭಾಷೆಗಳಿಗೆ ಅನುವಾದ :
व्यक्तियों, वस्तुओं आदि के गुण, मान आदि के आधार पर एक दूसरे से कम या अधिक अथवा उनके अच्छे या बुरे होने का विचार करना।
वह मोहन की राम से तुलना कर रहा है।Examine and note the similarities or differences of.
John compared his haircut to his friend's.ಅರ್ಥ : ಯಾವುದಾದರು ವಸ್ತುವಿನ ಗುರುತ್ವ ಅಥವಾ ತೂಕದ ಪರಿಮಾಣವನ್ನು ತಿಳಿಯುವುದಕ್ಕಾಗಿ ತಕ್ಕಡಿ ಮೇಲೆ ಇಟ್ಟು ತೂಕುವ ಪ್ರಕ್ರಿಯೆ
ಉದಾಹರಣೆ :
ಅಂಗಡಿಯವನ್ನು ಅಕ್ಕಿಯನ್ನು ತೂಕ ಮಾಡುತ್ತಿದ್ದಾನೆ.
ಸಮಾನಾರ್ಥಕ : ತೂಕ ಮಾಡು
ಇತರ ಭಾಷೆಗಳಿಗೆ ಅನುವಾದ :