ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಬ್ಬನ ಮೇಲೆ ಹೊರೆಸುವ ಹೊರೆ
ಉದಾಹರಣೆ : ನಾನು ಇಪ್ಪತ್ತು ಕಿಲೋಗಿಂತ ಹೆಚ್ಚು ಭಾರದ ವಸ್ತುವನ್ನು ಎತ್ತಲಾರೆ
ಸಮಾನಾರ್ಥಕ : ಭಾರ
ಇತರ ಭಾಷೆಗಳಿಗೆ ಅನುವಾದ :हिन्दी English
वह जो किसी पर लदा हो या लादा जाता हो।
Weight to be borne or conveyed.
ಅರ್ಥ : ಯಾವುದಾದರು ವಸ್ತುವಿನ ಗುರುತ್ವ ಅಥವಾ ದೊಡ್ಡತನದ ಪರಿಮಾಣ
ಉದಾಹರಣೆ : ಈ ವಸ್ತುವಿನ ತೂಕ ಎಷ್ಟಿದೆ?
ಸಮಾನಾರ್ಥಕ : ಭಾರ, ವಜ್ಜೆ, ಹೊರೆ
किसी पदार्थ के गुरुत्व या भारीपन का परिमाण।
The vertical force exerted by a mass as a result of gravity.
ಅರ್ಥ : ತೂಕ ಮಾಡುವ ಕ್ರಿಯೆ ಅಥವಾ ಭಾವನೆ
ಉದಾಹರಣೆ : ನೀವು ಮಾಡಿದ ತೂಕ ಸರಿಯಾಗಿ ಇಲ್ಲ
ಸಮಾನಾರ್ಥಕ : ಅಳತೆ
ಇತರ ಭಾಷೆಗಳಿಗೆ ಅನುವಾದ :हिन्दी
तौलने की क्रिया या भाव।
ಅರ್ಥ : ತೂಕ ಮಾಡುವ ಕ್ರಿಯೆ
ಉದಾಹರಣೆ : ನಾನು ಧಾನ್ಯಗಳನ್ನು ತೂಕ ಮಾಡಿದ ಮೇಲೆ ಸ್ನಾನಕ್ಕೆ ಹೋಗುತ್ತೀನಿ.
ಸಮಾನಾರ್ಥಕ : ಅಳತೆ ಮಾಡುವುದು, ತುಲನೆ ಮಾಡು, ತುಲನೆ ಮಾಡುವುದು, ತುಲನೆ-ಮಾಡು, ತುಲನೆ-ಮಾಡುವುದು, ತೂಕ ಮಾಡುವುದು, ತೂಕ-ಮಾಡುವುದು
तौलवाने की क्रिया।
ಅರ್ಥ : ನಿರೀಕ್ಷಿತ ತೂಕ ಅಥವಾ ಭಾರ ಒಂದೇ ಸಮ ಅಥವಾ ಸರಿ ಮಾಡಲು ಅಥವಾ ಸಿರಿಯಾಗುವ ಕ್ರಿಯೆ
ಉದಾಹರಣೆ : ಚಿನಿವಾರದವನು ಗೆಜ್ಜೆಯ ತೂಕ ಮಾಡಿದನು
ಸಮಾನಾರ್ಥಕ : ಸಮತೂಕ
आपेक्षिक तौल या भार बराबर या ठीक करने या होने की क्रिया।
The act of making equal or uniform.
ಸ್ಥಾಪನೆ