ವೆಬ್ಸೈಟ್ ಮತ್ತು ಆಂಡ್ರಾಯ್ಡ್ ಅಪ್ಲಿಕೇಶನ್ನಿಂದ ಜಾಹೀರಾತುಗಳನ್ನು ತೆಗೆದುಹಾಕಲು ದಯವಿಟ್ಟು ಚಂದಾದಾರರಾಗಿ. ಅಮರಕೋಶದಲ್ಲಿ ಹೊಸ ಪದಗಳು ಮತ್ತು ವ್ಯಾಖ್ಯಾನಗಳನ್ನು ಸೇರಿಸಲು ಮತ್ತು ಇತರ ಭಾಷೆಗೆ ಸಂಬಂಧಿಸಿದ ವೈಶಿಷ್ಟ್ಯಗಳನ್ನು ಸೇರಿಸಲು ಸದಸ್ಯತ್ವ ಶುಲ್ಕ ಸಹಾಯಕವಾಗಿರುತ್ತದೆ.
ಅರ್ಥ : ಆಂಧ್ರಪ್ರದೇಶದ ಅಥವಾ ಅಲ್ಲಿನ ನಿವಾಸಿ, ಭಾಷೆ, ಸಂಸ್ಕೃತಿ ಇತ್ಯಾದಿಗಳಿಗೆ ಸಂಬಂಧಿಸಿದ
ಉದಾಹರಣೆ :
ತೆಲುಗು ಸಂಸ್ಥೆಯ ವತಿಯಿಂದ ಆಯೋಜಿಸಿದ ಕಾರ್ಯಕ್ರಮವು ತುಂಬಾ ಚೆನ್ನಾಗಿತ್ತು.
ಇತರ ಭಾಷೆಗಳಿಗೆ ಅನುವಾದ :
आँध्रप्रदेश का या वहाँ के निवासी, भाषा, संस्कृति इत्यादि से संबंधित।
यह बहुत प्रचलित तेलुगु फिल्म है। तुम अभी तक तेलुगु लोगों की संस्था के सदस्य क्यों नहीं बने हो। तेलुगु संस्था द्वारा आयोजित कार्यक्रम बहुत अच्छा था। तेलगु, तेलगू, तेलुगु