ಅರ್ಥ : ಯಾವುದೇ ವಿಷಯ ಅಥವಾ ವಸ್ತುವಿನಲ್ಲಿ ಸ್ಪಷ್ಟತೆ ಇಲ್ಲದಿರುವಿಕೆ
ಉದಾಹರಣೆ :
ಭಯಗೊಂಡ ಮಗುವಿನ ಮಾತಿನಲ್ಲಿ ಅಸ್ಪಷ್ಟತೆ ಇತ್ತು.
ಸಮಾನಾರ್ಥಕ : ಅಸ್ಪಷ್ಟತೆ
ಇತರ ಭಾಷೆಗಳಿಗೆ ಅನುವಾದ :
Incomprehensibility as a result of not being clear.
unclearnessಅರ್ಥ : ಅಕ್ಷರ ಅಥವಾ ಶಬ್ದಗಳನ್ನು ಅಸ್ಪಷ್ಟವಾಗಿ ಉಚ್ಚರಿಸುವುದು
ಉದಾಹರಣೆ :
ಚಿಕ್ಕ ಮಕ್ಕಳು ಮಾತನಾಡುವಾಗ ತೊದಲುತ್ತಾರೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಚಿಕ್ಕ ಮಕ್ಕಳ ಬಾಯಿಂದ ಅರೆ ಬರೆ ಮಾತುಬರುವ ಪ್ರಕ್ರಿಯೆ
ಉದಾಹರಣೆ :
ಚಿಕ್ಕ ಮಕ್ಕಳ ತೊದಲು ಮಾತುಗಳು ಸಂತೋಷವನ್ನು ನೀಡುತ್ತವೆ.
ಇತರ ಭಾಷೆಗಳಿಗೆ ಅನುವಾದ :
मुहँ से रुक-रुक कर या टूटे-फूटे शब्द या वाक्य निकलना।
बच्चे और बूढ़े अधिक अटपटाते हैं।ಅರ್ಥ : ಶಬ್ಧವನ್ನು ಸರಿಯಾದ ರೀತಿಯಲ್ಲಿ ಉಚ್ಚಾರಣೆ ಮಾಡಲಾಗದ ಕಾರಣ ಮಾತಿನ ಮಧ್ಯ-ಮಧ್ಯ ಕೆಲವು ಶಬ್ಧಗಳು ನಿಲ್ಲಿಸಿ-ನಿಲ್ಲಿಸಿ ಮಾತನಾಡುವುದು
ಉದಾಹರಣೆ :
ಮತೇಶನು ಸ್ವಲ್ಪ ತೊದಲುತ್ತಾನೆ.
ಸಮಾನಾರ್ಥಕ : ಉಗ್ಗು, ಗುಕ್ಕಿ ಮಾತಾಡು
ಇತರ ಭಾಷೆಗಳಿಗೆ ಅನುವಾದ :