ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಂಡಾತ್ಮಕ ಪದದ ಅರ್ಥ ಮತ್ತು ಉದಾಹರಣೆಗಳು.

ದಂಡಾತ್ಮಕ   ಗುಣವಾಚಕ

ಅರ್ಥ : ಯಾವುದು ದಂಡದ ರೂಪದಲ್ಲಿದೆಯೋ ಅಥವಾ ದಂಡದ ರೂಪದಲ್ಲಿ ಆಗುವಂತಹದ್ದು

ಉದಾಹರಣೆ : ಧನಾದೇಶವನ್ನು ವಾಪಸ್ಸ ಪಡೆಯುವುದಕ್ಕಾಗಿ ಬ್ಯಾಂಕು ಇಪ್ಪತ್ತೈದು ರೂಪಾಯಿಗಳ ದಂಡವನ್ನು ಹಾಕುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

जो दंड के रूप में हो या दंड के रूप में होने वाला।

धनादेश की वापसी पर बैंक पचास रुपए की दंडात्मक राशि लेता है।
दंडात्मक, दण्डात्मक

ಅರ್ಥ : ದಂಡಕ್ಕೆ ಸಂಬಂಧಿಸಿದ

ಉದಾಹರಣೆ : ಸರ್ಕಾರದ ಲೋಕಪಾಲ ಬಿಲ್ಲಿನಲ್ಲಿ ಯಾವುದೇ ಕೆಲಸವನ್ನು ಮಾಡದೇ ಇರುವುದಕ್ಕೆ ದಂಡಾತ್ಮಕ ಯಾವುದೇ ಕಾರ್ಯಗಳಿರುವುದಿಲ್ಲ.

ಸಮಾನಾರ್ಥಕ : ದಂಡಾತ್ಮಕವಾದ, ದಂಡಾತ್ಮಕವಾದಂತ


ಇತರ ಭಾಷೆಗಳಿಗೆ ಅನುವಾದ :

दंड से संबंधित।

सरकारी लोकपाल बिल में कहीं भी काम न करने पर दंडात्मक कार्रवाई का प्रावधान नहीं है।
दंडात्मक, दण्डात्मक

चौपाल