ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಟ್ಟಕಾಡು ಪದದ ಅರ್ಥ ಮತ್ತು ಉದಾಹರಣೆಗಳು.

ದಟ್ಟಕಾಡು   ನಾಮಪದ

ಅರ್ಥ : ಆ ಅರಣ್ಯ ದಟ್ಟವಾದ ಗಿಡಗಳ ಸಮೂಹವಾಗಿದೆ

ಉದಾಹರಣೆ : ಬೇಟೆಗಾರನು ದಟ್ಟ ಅರಣ್ಯದಲ್ಲಿ ದಾರಿ ತಪ್ಪಿ ವನ್ಯ-ಜೀವಿಗಳ ಪಾಲಾದನು.

ಸಮಾನಾರ್ಥಕ : ಗೊಂಡಡವಿ, ಗೊಂಡಾರಣ್ಯ, ಗೋರ ವನ, ಗೋರ-ವನ, ಗೋರವನ, ಜಂಗಲು, ಜಂಗಲ್ಲು, ದಟ್ಟ ಅಡವಿ, ದಟ್ಟ ಅರಣ್ಯ, ದಟ್ಟ ಕಾಡು, ದಟ್ಟ-ಅಡವಿ, ದಟ್ಟ-ಅರಣ್ಯ, ದಟ್ಟ-ಕಾಡು, ದಟ್ಟಡವಿ, ದಟ್ಟಾರಣ್ಯ, ನಟ್ಟಡವಿ, ಮಹಾರಣ್ಯ


ಇತರ ಭಾಷೆಗಳಿಗೆ ಅನುವಾದ :

वह वन जो बहुत ही घना हो।

शिकारी सघन वन में रास्ता भूल गया और वन्य-पशु का शिकार बन गया।
कांतार, गहन वन, महारण्य, महावन, सघन वन

Land that is covered with trees and shrubs.

forest, timber, timberland, woodland

ಅರ್ಥ : ಬೇಟೆಯಾಡುವ ಸ್ಥಳ

ಉದಾಹರಣೆ : ಹಿಂದೆ ರಾಜ ಮಹಾರಾಜರು ಬೇಟೆಯಾಡಲು ಮೃಗಗಳ ಕಾಡುಗಳಿಗೆ ಹೋಗುತ್ತಿದ್ದರು.

ಸಮಾನಾರ್ಥಕ : ಅಡವಿ, ಅರಣ್ಯ, ಕಾಡು, ಕಾನನ, ಗೊಂಡಾರಣ್ಯ, ದಂಡಕಾರಣ್ಯ


ಇತರ ಭಾಷೆಗಳಿಗೆ ಅನುವಾದ :

वह स्थान जहाँ शिकार किया जाता है।

पहले के राजा-महाराजा शिकार करने के लिए आखेट वन जाया करते थे।
आखेट वन, आखेट स्थल, मृग कानन, मृगया क्षेत्र, शिकारगाह

An area in which game is hunted.

hunting ground

चौपाल