ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ದಪ್ಪಗಾಗುವ ಸ್ಥಿತಿ ಅಥವಾ ಭಾವನೆ
ಉದಾಹರಣೆ : ತುಂಬಾ ದಪ್ಪವಿದ್ದ ಕಾರಣ ಅಖಿಲೇಷನಿಗೆ ಕೂರಲು ನಿಲ್ಲಲು ಕಷ್ಟವಾಗುತ್ತಿತ್ತು
ಸಮಾನಾರ್ಥಕ : ಬೊಜ್ಜು, ಸ್ಥೂಲ
ಇತರ ಭಾಷೆಗಳಿಗೆ ಅನುವಾದ :हिन्दी English
मोटे होने की अवस्था या भाव।
More than average fatness.
ಅರ್ಥ : ಯಾವುದು ಪರಿಮಾಣ ಅಥವಾ ಸಾಧಾರಣಕ್ಕಿಂತ ಅಧಿಕವಾಗಿದೆಯೋ
ಉದಾಹರಣೆ : ಅವನು ನೋಡುವುದಕ್ಕೆ ತುಂಬಾ ದಪ್ಪವಾಗಿ ಕಾಣುತ್ತಾನೆ.
ಸಮಾನಾರ್ಥಕ : ಕೊಬ್ಬಿದ, ಡುಮ್ಮ, ಸ್ಥೂಲ
ಇತರ ಭಾಷೆಗಳಿಗೆ ಅನುವಾದ :हिन्दी
जो परिमाण, मान आदि में, साधारण से अधिक हो।
ಅರ್ಥ : ನುಣ್ಣಗಿಲ್ಲದಿರುವ ಯಾವುದಾದರೂ ವಸ್ತು
ಉದಾಹರಣೆ : ತರಿತರಿ ಹಿಟ್ಟಿನ ರೊಟ್ಟಿ ಮೆದುವಾಗಿ ಇರುವುದಿಲ್ಲ
ಸಮಾನಾರ್ಥಕ : ತರಿತರಿ
जिसके कण या रवे महीन न हों।
ಸ್ಥಾಪನೆ