ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಮ್ಮು ಹೊಡೆ ಪದದ ಅರ್ಥ ಮತ್ತು ಉದಾಹರಣೆಗಳು.

ದಮ್ಮು ಹೊಡೆ   ಕ್ರಿಯಾಪದ

ಅರ್ಥ : ತಂಬಾಕು ಅಥವಾ ಗಾಂಜಾ ಹೊಗೆಯನ್ನು ಜೋರಾಗಿ ಎಳೆಯುವುದು

ಉದಾಹರಣೆ : ಎರಡು ಹೊಲಗಳ ನಡುವಿನ ಒಡ್ಡಿನ ಮೇಲೆ ಕುಳಿತು ರೈತನು ದಮ್ಮು ಹೊಡೆಯುತ್ತಿದ್ದಾನೆ.

ಸಮಾನಾರ್ಥಕ : ಬೀಡಿ ಸೇದು


ಇತರ ಭಾಷೆಗಳಿಗೆ ಅನುವಾದ :

तंबाकू या गाँजे का धुआँ जोर से खींचना।

खेत की मेड़ पर बैठकर किसान सुट्टा मार रहा था।
कश लेना, चुसकी लेना, चुस्की लेना, दम लेना, सुट्टा मारना, सूटा माराना

Inhale and exhale smoke from cigarettes, cigars, pipes.

We never smoked marijuana.
Do you smoke?.
smoke

चौपाल