ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಾತು ಪದದ ಅರ್ಥ ಮತ್ತು ಉದಾಹರಣೆಗಳು.

ದಾತು   ನಾಮಪದ

ಅರ್ಥ : ಒಂದೇ ಬಗೆಯ ಪರಮಾಣುಗಳಿಂದಾದ, ರಾಸಾಯನಿಕವಾಗಿ ಇನ್ನೂ ಸರಳ ವಸ್ತುಗಳಾಗಿ ಒಡೆಯಲು ಸಾದ್ಯವಿಲ್ಲದ ಸುಮಾರು 100 ಕ್ಕಿಂತಲೂ ಹೆಚ್ಚಿರುವ ಸ್ವಾಭಾವಿಕ ಅಥವಾ ಕೃತಕ ಪದಾರ್ಥಗಳಲ್ಲಿ ಯಾವುದೇ ಪದಾರ್ಥ

ಉದಾಹರಣೆ : ಆಮ್ಲಜನಕವು ದಾತು ರೂಪದಲ್ಲಿದೆ.

ಸಮಾನಾರ್ಥಕ : ಅಂಶ, ಘಟಕ, ರಾಸಾಯನಿಕ ತತ್ವ, ರಾಸಾಯನಿಕ-ತತ್ವ


ಇತರ ಭಾಷೆಗಳಿಗೆ ಅನುವಾದ :

एक पिंड जिसमें अन्तर-संरचना होती है, द्रव्यमान सीमित होता है और जिसे और भी सरल रूप में विघटित नहीं किया जा सकता।

प्रत्येक रासायनिक तत्व में न्यूट्रॉन आदि होते हैं।
तत्त्व, तत्व, रसायनिक तत्त्व, रसायनिक तत्व, रासायनिक तत्त्व, रासायनिक तत्व

Any of the more than 100 known substances (of which 92 occur naturally) that cannot be separated into simpler substances and that singly or in combination constitute all matter.

chemical element, element

ಅರ್ಥ : ಪುರುಷ ವ್ಯಕ್ತಿಯ ಅಥವಾ ಪ್ರಾಣಿಯ ಜನಕ ದ್ರವ

ಉದಾಹರಣೆ : ಪುರುಷರ ವೀರ್ಯಾಣು ಮತ್ತು ಮಹಿಳೆಯ ಅಂಡಾಣು ಸೇರಿ ಜೀವ ಉತ್ಪತ್ತಿ ಆಗುತ್ತದೆ.

ಸಮಾನಾರ್ಥಕ : ರೇತಸ್ಸು, ವೀರ್ಯ, ವೀರ್ಯಾಣು, ಶುಕ್ರಾಣು


ಇತರ ಭಾಷೆಗಳಿಗೆ ಅನುವಾದ :

जीव-जन्तुओं में नर जाति के वीर्य में पाए जाने वाला वह जीवाणु जो डिंभ से संयोग कर नए जीव की उत्पत्ति का कारण बनता है।

नर के वीर्य में शुक्राणु पाये जाते हैं।
नर कोशा, वीर्याणु, शुक्रजन, शुक्राणु, स्पर्म

चौपाल