ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೀನ ದುಃಖಿತರಿಗೆ ಅನ್ನ ಹಾಕುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ವ್ರತದ ಪ್ರಕಾರ ಬಡವರಿಗೆ ಒಂದು ನಿಗದಿತ ಸಮಯದ ಪ್ರಕಾರ ಪ್ರತಿದಿನ ಅವರಿಗೆ ಭೋಜನ ಮತ್ತು ಬೇರೆ ವಸ್ತುಗಳನ್ನು ದಾನ ಮಾಡುವ ಕಾರ್ಯ

ಉದಾಹರಣೆ : ಆಧುನಿಕ ಯುಗದಲ್ಲೂ ಸಹ ದೀನ ದುಃಖಿತರಿಗೆ ಅನ್ನ ಹಾಕುವ ಜನರಿಗೇನು ಕಮ್ಮಿ ಇಲ್ಲ.


ಇತರ ಭಾಷೆಗಳಿಗೆ ಅನುವಾದ :

लिए गए व्रत के अनुसार गरीबों में एक निश्चित समय सीमा तक प्रतिदिन भोजन और अन्य जरूरी वस्तुएँ बाँटने का कार्य।

आधुनिक युग में भी कुछ लोग सदावर्त चलाते हैं।
सदावर्त

ಅರ್ಥ : ವ್ರತದ ಪ್ರಕಾರ ಬಡವಿಗೆ ಅನ್ನ ವಸ್ತ್ರ ಮುಂತಾದವುಗಳನ್ನು ದಾನ ಮಾಡುವುದು

ಉದಾಹರಣೆ : ಸೇಠ್ ಅವರು ದೀನ ದುಃಖಿತರಿಗೆ ಅನ್ನ ಹಾಕುತ್ತಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

सदावर्त के दौरान गरीबों को दिया जाने वाला भोजन, अन्न, वस्त्र आदि।

सेठजी सदावर्त बाँट रहे हैं।
सदावर्त

चौपाल