ಅರ್ಥ : ಬದುಕಿನಲ್ಲಿ ಕೆಟ್ಟಗುಣಗಳನ್ನು ರೂಢಿಸಿಕೊಂಡವ
ಉದಾಹರಣೆ :
ದುರುಳರ ಸಹವಾಸವನ್ನು ಬಿಡುವುದು ಒಳಿತು.
ಸಮಾನಾರ್ಥಕ : ದುರುಳ, ದುರ್ನಡತೆಯವ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ದುರ್ಗುಣಗಳನ್ನು ಬೆಳೆಸಿಕೊಂಡ ವ್ಯಕ್ತಿ ಅಥವಾ ಗುಣ
ಉದಾಹರಣೆ :
ದುರಾಚಾರಿ ವ್ಯಕ್ತಿಗಳ ಮಾತನ್ನು ನಂಬುವುದು ಕಷ್ಠ.
ಸಮಾನಾರ್ಥಕ : ದುರಾಚಾರಿ, ದುರಾಚಾರಿಗಳಾದ, ದುರಾಚಾರಿಗಳಾದಂತ, ದುರಾಚಾರಿಗಳಾದಂತಹ, ದುರ್ಜನರಾದ, ದುರ್ಜನರಾದಂತ, ದುರ್ಜನರಾದಂತಹ
ಇತರ ಭಾಷೆಗಳಿಗೆ ಅನುವಾದ :