ಅರ್ಥ : ಯಾವುದೇ ವಸ್ತು ಸಂಗತಿಯನ್ನು ನೋಡುವ ರೀತಿ
ಉದಾಹರಣೆ :
ನನ್ನ ದೃಷ್ಠಿಕೋನದಲ್ಲಿ ಆ ಕೆಲಸವನ್ನು ಅವನಿಂದ ಮಾಡಲಾಗುವುದಿಲ್ಲ.
ಸಮಾನಾರ್ಥಕ : ದೃಷ್ಠಿಕೋನ
ಇತರ ಭಾಷೆಗಳಿಗೆ ಅನುವಾದ :
A mental position from which things are viewed.
We should consider this problem from the viewpoint of the Russians.