ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೊಡ್ಡ ತಟ್ಟೆ ಪದದ ಅರ್ಥ ಮತ್ತು ಉದಾಹರಣೆಗಳು.

ದೊಡ್ಡ ತಟ್ಟೆ   ನಾಮಪದ

ಅರ್ಥ : ದೊಡ್ಡ ಪರಾತ ಅಥವಾ ತಟ್ಟೆಯಲ್ಲಿ ಮೀಠಾಯಿಯನ್ನು ತೆಗೆದುಕೊಂದು ತಿರುಗಾಡುತ್ತಾ ಮಾರುವರು

ಉದಾಹರಣೆ : ಅವನು ಹಲ್ವ(ಸಿಹಿತಿಂಡಿ) ಮಾರಲು ತಲೆ ಮೇಲೆ ಪರಾತವನ್ನು ಇಟ್ಟುಕೊಂಡು ಹಳ್ಳಿ ಹಳ್ಳಿಯಲ್ಲಿ ಓಡಾಡುತ್ತಾ ಇರುವನು.

ಸಮಾನಾರ್ಥಕ : ಪರಾತ, ಪರಾತು


ಇತರ ಭಾಷೆಗಳಿಗೆ ಅನುವಾದ :

बड़ी परात या थाल जिसमें रखकर फेरीवाले मिठाई आदि बेचते हैं।

वह हलवा बेचने के लिए सर पर खोन्चा उठाए गाँव-गाँव घूमता रहता है।
खोनचा, खोन्चा, खोमचा, छाबड़ी

ಅರ್ಥ : ತಟ್ಟೆಯ ಆಕಾರದ ಒಂದು ದೊಡ್ಡ ಪಾತ್ರೆ

ಉದಾಹರಣೆ : ನನ್ನ ತಾಯಿಯು ರೊಟ್ಟಿಯನ್ನು ಮಾಡುವುದಕ್ಕಾಗಿ ಹರಿವಾಣದಲ್ಲಿ ಹಿಟ್ಟನ್ನು ಮಿಶ್ರಣ ಮಾಡುತ್ತಿದ್ದಾಳೆ.

ಸಮಾನಾರ್ಥಕ : ತಾಂಬಾಣ, ಪರಾತ, ಹರಿವಾಣ


ಇತರ ಭಾಷೆಗಳಿಗೆ ಅನುವಾದ :

थाली के आकार का बड़ा बर्तन।

माँ रोटी बनाने के लिए परात में आटा सान रही है।
थाल, परात

चौपाल