ಅರ್ಥ : ಐದು ಜನ ಪಾಂಡವರಲ್ಲಿ ಜೇಷ್ಠನಾದವನು, ಅವನು ಧರ್ಮವನ್ನು ಅನುಸರಿಸುತ್ತಿದ್ದನು
ಉದಾಹರಣೆ :
ಯುಧೀಷ್ಟಿರ ಯಾವಾಗಲೂ ಸತ್ಯವನೇ ಹೇಳುತ್ತಿದ್ದನು.
ಸಮಾನಾರ್ಥಕ : ಅಜಾತಶತ್ರು, ಧರ್ಮ ನಂದನ, ಧರ್ಮ ಪುತ್ರ, ಧರ್ಮನಂದನ, ಧರ್ಮರಾಜ, ಯುಧೀಷ್ಟರ, ಯುಧೀಷ್ಟಿರ
ಇತರ ಭಾಷೆಗಳಿಗೆ ಅನುವಾದ :
An imaginary being of myth or fable.
mythical being