ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಧಾನ್ಯದ ಹೊಡೆ ಪದದ ಅರ್ಥ ಮತ್ತು ಉದಾಹರಣೆಗಳು.

ಧಾನ್ಯದ ಹೊಡೆ   ನಾಮಪದ

ಅರ್ಥ : ಗೋದಿ, ರಾಗಿ, ಬಾರ್ಲಿ ಮುಂತಾದ ಸಸ್ಯಗಳ ಮೇಲ್ಭಾಗದಲ್ಲಿ ತೆನೆಯಿದ್ದು ಅದರೊಳಗೆ ಕಾಳು ಇರುತ್ತದೆ

ಉದಾಹರಣೆ : ಕೀಟನಾಶಕವನ್ನು ಸಿಂಪಡಿಸದ ಕಾರಣ ತೆನೆ ಮೇಲೆ ಹುಳಗಳಾಗಿದೆ

ಸಮಾನಾರ್ಥಕ : ತೆನೆ


ಇತರ ಭಾಷೆಗಳಿಗೆ ಅನುವಾದ :

गेहूँ, ज्वार, बाजरे आदि के पौधों का वह अगला भाग जिस पर दाने होते हैं।

कीटनाशक का छिड़काव न करने से अनाज की बालों में कीड़े लग गए हैं।
बाल, बाली

Fruiting spike of a cereal plant especially corn.

capitulum, ear, spike

चौपाल