ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಡುಗಾಡು ಪದದ ಅರ್ಥ ಮತ್ತು ಉದಾಹರಣೆಗಳು.

ನಡುಗಾಡು   ಕ್ರಿಯಾಪದ

ಅರ್ಥ : ದೇಹದ ನರಮಂಡಲ ಅದುರುವ ಸ್ಥಿತಿಗೆ ಬರುವ ಇಲ್ಲವೇ ಇರುವ ಪ್ರಕ್ರಿಯೆ

ಉದಾಹರಣೆ : ಚಳಿಯಿಂದಾಗಿ ಅವಳು ನಡುಗಿದಳು.

ಸಮಾನಾರ್ಥಕ : ಕಂಪನಗೊಳ್ಳು, ಕಂಪಿತವಾಗು, ಕಂಪಿಸು, ಥರಗುಟ್ಟು, ಥರಥರ ಅನ್ನು, ಥರಥರ ಎನ್ನು, ಥರಥರಾ ಅನ್ನು, ಥರಥರಾ ಎನ್ನು, ಥರಥರಿಸು, ನಡುಗು


ಇತರ ಭಾಷೆಗಳಿಗೆ ಅನುವಾದ :

शरीर में एक प्रकार की सिहरन महसूस होना।

ठंड के कारण उसका शरीर काँप रहा है।
कँपना, कंपन होना, कंपना, कंपित होना, कम्पन होना, कम्पित होना, काँपना, कांपना, थर-थर करना, थरथर करना, थरथराना, लरजना, सिहरना

Shake, as from cold.

The children are shivering--turn on the heat!.
shiver, shudder

चौपाल