ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಷ್ಟವಾಗು ಪದದ ಅರ್ಥ ಮತ್ತು ಉದಾಹರಣೆಗಳು.

ನಷ್ಟವಾಗು   ಕ್ರಿಯಾಪದ

ಅರ್ಥ : ಒಡೆದು ಪುಡಿ ಪುಡಿಯಾಗಿ ನಾಷವಾಗುವ ಕ್ರಿಯೆ

ಉದಾಹರಣೆ : ತುಂಬಾ ಚೆನ್ನಾಗಿರುವ ಅರಮನೆಯು ಕೆಲವು ಅಚಾತುರ್ಯದಿಂದಾಗಿ ನಾಶವಾಗಿ ಹೋಯಿತು.

ಸಮಾನಾರ್ಥಕ : ಛಿದ್ರಛಿದ್ರವಾಗು, ನಾಶವಾಗು, ಹಾಳಾಗು


ಇತರ ಭಾಷೆಗಳಿಗೆ ಅನುವಾದ :

टूट-फूटकर नष्ट होना।

कभी सबसे अच्छी मानी जाने वाली यह हवेली समय के साथ उजड़ गई।
उखड़ना-पुखड़ना, उजड़ना, उजरना, उदसना, ध्वस्त होना

ಅರ್ಥ : ಯಾರೋ ಒಬ್ಬರ ಸಾಲ ತೀರಿಸಲು ಯಾವುದೂ ಉಳಿದಿಲ್ಲದ ಸ್ಥಿತಿಗೆ ತಲುಪುವ ಪ್ರಕ್ರಿಯೆ

ಉದಾಹರಣೆ : ಇಷ್ಟೊಂದು ದುಡ್ಡು ಮದುವೆಗೆ ಖರ್ಚು ಮಾಡಿದರೆ ನಾನು ದಿವಾಳಿಯಾಗುತ್ತೇನೆ.

ಸಮಾನಾರ್ಥಕ : ದಿವಾಳಿಯಾಗು


ಇತರ ಭಾಷೆಗಳಿಗೆ ಅನುವಾದ :

* जिसके पास ऋण चुकाने के लिए कुछ भी न रह गया हो ऐसी स्थिति में लाना।

इतनी महँगी शादी तो मुझे दिवालिया बनाएगी।
इतनी महँगी शादी तो मेरा दिवाला निकालेगी।
दिवाला निकालना, दिवालिया करना, दिवालिया बनाना

Reduce to bankruptcy.

My daughter's fancy wedding is going to break me!.
The slump in the financial markets smashed him.
bankrupt, break, ruin, smash

ಅರ್ಥ : ಛಿನ್ನವಿಚ್ಛಿನ್ನವಾಗು ಅಥವಾ ಹರಿದು ಹಂಚಿ ಹೋಗು

ಉದಾಹರಣೆ : ಬಿರುಗಾಳಿಗೆ ಸಿಕ್ಕಿ ರಾಮನ ಗುಡಿಸಲು ಹಾಳಾಯಿತು.

ಸಮಾನಾರ್ಥಕ : ಚಿಂದಿಚಿಂದಿಯಾಗು, ನಾಶವಾಗು, ಹರಿದು ಹಂಚಿ ಹೋಗು, ಹಾಳಾಗು


ಇತರ ಭಾಷೆಗಳಿಗೆ ಅನುವಾದ :

तितर-बितर हो जाना।

तेज़ आँधी में राम की झोपड़ी उजड़ गई।
उजड़ना, उजरना

ಅರ್ಥ : ಹಾನಿ ಅಥವಾ ನಷ್ಟವಾಗುವ ಪ್ರಕ್ರಿಯೆ

ಉದಾಹರಣೆ : ರೈಲಿನ ಕೆಲಸಗಾರರು ಮುಷ್ಕರ ಮಾಡಿದರಿಂದ ರೈಲ್ವೆ ಸಂಸ್ಥೆಗೆ ಕೋಟಿಯಾಂತರ ರೂಪಾಯಿಗಳು ನಷ್ಟವಾಯಿತು.

ಸಮಾನಾರ್ಥಕ : ನುಕ್ಸಾನಾಗು, ಹಾನಿಯಾಗು


ಇತರ ಭಾಷೆಗಳಿಗೆ ಅನುವಾದ :

हानि या घाटा होना।

रेल कर्मचारियों की हड़ताल से रेलवे को करोड़ों रुपयों का घाटा हुआ है।
घाटा लगना, घाटा होना, चपत लगना, चूना लगना, ठुकना, नुकसान होना, हानि होना

चौपाल