ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಾಚಿಸು ಪದದ ಅರ್ಥ ಮತ್ತು ಉದಾಹರಣೆಗಳು.

ನಾಚಿಸು   ಕ್ರಿಯಾಪದ

ಅರ್ಥ : ಇನ್ನೊಬ್ಬರು ನಾಚಿಕೆಗೊಳ್ಳುವಂತಹ ಮಾತುಗಳನ್ನು ಆಡುವುದು

ಉದಾಹರಣೆ : ಅವನ ಮಾತುಗಳು ನಾನು ನಾಚಿಕೆ ಪಡುವಂತೆ ಮಾಡಿತು.

ಸಮಾನಾರ್ಥಕ : ನಾಚಿಕೆ ಪಡಿಸು, ಲಜ್ಜಿಸು


ಇತರ ಭಾಷೆಗಳಿಗೆ ಅನುವಾದ :

किसी को ऐसी बात कहना कि उसे लज्जा महसूस हो।

उसने मुझे अपनी करतूतों से लज्जित किया।
लजवाना, लजाना, लज्जित करना, शरमाना, शर्माना, शर्मिन्दा करना, सिर झुकाना, सिर नीचा करना

ಅರ್ಥ : ಸಂಕೋಚ ಅಥವಾ ನಾಚಿಕೆಯಿಂದ ತಲೆಯನ್ನು ಕೆಳಕ್ಕೆ ಬಾಗಿಸುವ ಕ್ರಿಯೆ

ಉದಾಹರಣೆ : ಶ್ಯಾಮನ ಹೆಂಡತಿ ತುಂಬಾ ನಾಚಿಕೊಳ್ಳುತ್ತಾಳೆ.

ಸಮಾನಾರ್ಥಕ : ನಾಚಿಕೆಪಡು, ನಾಚು, ಸಂಕೋಚ ಪಡು, ಸಂಕೋಚಿಸು


ಇತರ ಭಾಷೆಗಳಿಗೆ ಅನುವಾದ :

लाज या शर्म से सिर नीचा करना।

श्याम की पत्नी बहुत लजाती है।
लजाना, शरमाना, शर्माना, संकोच करना, सकुँचाना, सकुचाना

Turn red, as if in embarrassment or shame.

The girl blushed when a young man whistled as she walked by.
blush, crimson, flush, redden

चौपाल