ಅರ್ಥ : ತೋಳ, ನರಿ ಮೊದಲಾದ ಜಾತಿಗೆ ಸೇರಿದ ಸಾಕುಪ್ರಾಣಿ
ಉದಾಹರಣೆ :
ನಾಯಿಗಳು ಬೌ-ಬೌ ಶಬ್ಧ ಮಾಡುತ್ತಿದ್ದರಿಂದ ರಾತ್ರಿಯಲ್ಲಾ ಮಲಗಲಿಲ್ಲ.
ಸಮಾನಾರ್ಥಕ : ಕಾವಲು ಪ್ರಾಣಿ, ಶುನಕ, ಶ್ವಾನ, ಸಾಕುಪ್ರಾಣಿ
ಇತರ ಭಾಷೆಗಳಿಗೆ ಅನುವಾದ :
भेड़िए, गीदड़ आदि की जाति का एक पालतू पशु।
कुत्तों की भौं-भौं से मैं रातभर सो न सका।