ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿಂದಿಸು ಪದದ ಅರ್ಥ ಮತ್ತು ಉದಾಹರಣೆಗಳು.

ನಿಂದಿಸು   ನಾಮಪದ

ಅರ್ಥ : ದೂಷಿಸುವ ಕ್ರಿಯೆ

ಉದಾಹರಣೆ : ನನ್ನ ಅಣ್ಣ ಎಲ್ಲರನ್ನು ದೂಷಿಸುತ್ತಾನೆ.

ಸಮಾನಾರ್ಥಕ : ದೂಷಿಸು, ಬೈಯಿ


ಇತರ ಭಾಷೆಗಳಿಗೆ ಅನುವಾದ :

दूषित होने की क्रिया।

कुछ रोग रक्त में वात-पित्त के दूषण से ही होते हैं।
दूषण

The act of contaminating or polluting. Including (either intentionally or accidentally) unwanted substances or factors.

contamination, pollution

ನಿಂದಿಸು   ಕ್ರಿಯಾಪದ

ಅರ್ಥ : ತಿರಸ್ಕಾರಪೂರ್ವಕವಾಗಿ ಮಾತುಗಳನ್ನು ಆಡುವ ಪ್ರಕ್ರಿಯೆ

ಉದಾಹರಣೆ : ಶ್ಯಾಮನು ಹಣ ಕೇಳಿದಾಗ ಅವನ ತಂದೆ ಬೈಯದರು.

ಸಮಾನಾರ್ಥಕ : ಕಟು ಮಾತುಗಳನ್ನಾಡು, ಬೆದರಿಸು, ಬೈಯು


ಇತರ ಭಾಷೆಗಳಿಗೆ ಅನುವಾದ :

अवज्ञा या तिरस्कारपूर्वक बिगड़कर कड़ी बात कहना।

श्याम के पैसा माँगने पर बाबूजी ने उसे झिड़क दिया।
झिड़कना, झिड़की देना, लताड़ना, लथाड़ना

Treat, mention, or speak to rudely.

He insulted her with his rude remarks.
The student who had betrayed his classmate was dissed by everyone.
affront, diss, insult

ಅರ್ಥ : ಕೆಡುಕಾಗಲೆಂದು ಬಯಸಿ ಆಡುವ ಮಾತು

ಉದಾಹರಣೆ : ಶಕೀಲ ತನ್ನ ಗಂಡನನ್ನು ಸದಾ ಶಾಪ ಹಾಕುವಳು.

ಸಮಾನಾರ್ಥಕ : ಬಹಳವಾಗಿ ಬೈಯಿ, ಶಾಪ ಹಾಕು


ಇತರ ಭಾಷೆಗಳಿಗೆ ಅನುವಾದ :

शाप के रूप में गालियाँ देना।

सकीला अपने पति को हमेशा कोसती रहती है।
कोसना

ಅರ್ಥ : ಯಾರಾದರೂ ಅಪಶಬ್ಧವನ್ನು ಹೇಳುವುದು

ಉದಾಹರಣೆ : ಅವನು ಅರ್ಧ ಗಂಟೆಯಿಂದ ಬೈಯ್ಯುತ್ತಿದ್ದಾನೆ.

ಸಮಾನಾರ್ಥಕ : ಅಪಶಬ್ದವನ್ನು ಹೇಳು, ಬೈಯ್ಯು


ಇತರ ಭಾಷೆಗಳಿಗೆ ಅನುವಾದ :

किसी को अपशब्द कहना।

वह आधे घंटे से गाली दे रहा है।
अपशब्द कहना, गरियाना, गाली देना, गाली बकना

Use foul or abusive language towards.

The actress abused the policeman who gave her a parking ticket.
The angry mother shouted at the teacher.
abuse, blackguard, clapperclaw, shout

ಅರ್ಥ : ಯಾರನ್ನಾದರೂ ನಿಂದನೆಗೆ ಗುರಿಮಾಡುವುದು ಅಥವಾ ದೂಷಣೆಗೆ ಗುರಿ ಮಾಡುವುದು

ಉದಾಹರಣೆ : ತನ್ನ ಗೆಳೆಯ ಮೋಸ ಮಾಡಿದ ಕಾರಣ ಅವನನ್ನು ದೂಷಿಸಿದನು.

ಸಮಾನಾರ್ಥಕ : ಛೀಮಾರಿ ಹಾಕು, ದೂಷಿಸು, ಬೈಯಿ


ಇತರ ಭಾಷೆಗಳಿಗೆ ಅನುವಾದ :

किसी की बुराई या दोष बतलाना।

वह हमेशा दूसरों की बुराई करती है।
थू थू करना, निंदा करना, निन्दा करना, बुरा कहना, बुराई करना

चौपाल