ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿಪುಣತೆ ಪದದ ಅರ್ಥ ಮತ್ತು ಉದಾಹರಣೆಗಳು.

ನಿಪುಣತೆ   ನಾಮಪದ

ಅರ್ಥ : ಯಾವುದೇ ಕೆಲಸ ಅಥವಾ ಸಂಗತಿಯಲ್ಲಿ ಅತಿಯಾದ ಜಾಣತನವನ್ನು ಮೆರೆಯುವುದು

ಉದಾಹರಣೆ : ಕ್ರಿಕೇಟ್ ನಲ್ಲಿ ಸಚಿನ್ ತೆಂಡೋಲ್ಕರ್ನ ನಿಪುಣತೆ ಜಗಜ್ಜಾಹಿರವಾಗಿದೆ.

ಸಮಾನಾರ್ಥಕ : ಪ್ರವೀಣತೆ, ಬುದ್ಧಿವಂತಿಕೆ


ಇತರ ಭಾಷೆಗಳಿಗೆ ಅನುವಾದ :

किसी काम आदि में प्रवीण होने की अवस्था, गुण या भाव।

क्रिकेट में सचिन की प्रवीणता जगजाहिर है।
खेल-कूद में निपुणता के लिए अभ्यास आवश्यक है।
उस्तादी, काबिलीयत, कार्यकुशलता, कुशलता, कौशल, दक्षता, निपुणता, नैपुण्य, पटुता, प्रवीणता, प्रावीण्य, महारत, युक्ति, विचक्षणता, सिद्धि, सुघड़ई, सुघड़ता, सुघड़पन, सुघड़ाई, सुघड़ापा, सुघरई, सुघरता, सुघरपन, सुघराई, स्किल

An ability that has been acquired by training.

accomplishment, acquirement, acquisition, attainment, skill

चौपाल