ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿಯತಕಾಲಿಕ ಪದದ ಅರ್ಥ ಮತ್ತು ಉದಾಹರಣೆಗಳು.

ನಿಯತಕಾಲಿಕ   ನಾಮಪದ

ಅರ್ಥ : ನಿಯಮಿತ ಸಮಯದಲ್ಲಿ ಪ್ರಕಾಶಿತವಾಗುವಂತಹ ಮಾಸಿಕ ಪತ್ರಿಕೆ ಮೊದಲಾದವುಗಳು

ಉದಾಹರಣೆ : ಈ ವಾಚನಾಲಯದಲ್ಲಿ ಬೇರೆ-ಬೇರೆ ನಿಯತಕಾಲಿಕ ಪತ್ರಿಕೆಗಳು ಬರುತ್ತವೆ.


ಇತರ ಭಾಷೆಗಳಿಗೆ ಅನುವಾದ :

निश्चित समय पर प्रकाशित होने वाला मासिक, त्रैमासिक पत्रिका आदि।

इस वाचनालय में अलग-अलग प्रकार की नियतकालिक आते हैं।
नियतकालिक

A publication that appears at fixed intervals.

periodical

ಅರ್ಥ : ಕಥೆ, ಲೇಖನ, ಮಾಹಿತಿ, ಜ್ಞಾನ ಮುಂತಾದವುಗಳನ್ನೊಳಗೊಂಡ ನಿಯತಕಾಲಕ್ಕೆ ಪ್ರಕಟವಾಗುವ ಪುಸ್ತಕ

ಉದಾಹರಣೆ : ಈ ನಿಯತಕಾಲಿಕದಲ್ಲಿ ತಂತ್ರಜ್ಞಾನ ಕುರಿತ ಹಲವಾರು ಮಾಹಿತಿಗಳು ಲಭ್ಯವಾಗುತ್ತದೆ.

ಸಮಾನಾರ್ಥಕ : ಮ್ಯಾಗಜೀನ್


ಇತರ ಭಾಷೆಗಳಿಗೆ ಅನುವಾದ :

विशेषकर नियत समय पर प्रकाशित होनेवाली एक विशेष प्रकार की वह पुस्तक जिसमें कोई सूचना, जानकारी, किसी के विचार या कोई वर्णन हो।

वह पत्रिका पढ़ना पसंद करता है।
पत्रिका, मैगज़ीन, मैगजीन

A periodic publication containing pictures and stories and articles of interest to those who purchase it or subscribe to it.

It takes several years before a magazine starts to break even or make money.
mag, magazine

चौपाल