ಅರ್ಥ : ಕೆಲಸವನ್ನು ಮಾಡದೆ ಇರುವ ಸ್ಥಿತಿ
ಉದಾಹರಣೆ :
ಸೋಮಾರಿತನವು ಮನುಷ್ಯನ ವಿನಾಷಕ್ಕೆ ಕಾರಣವಾಗುವುದು.
ಸಮಾನಾರ್ಥಕ : ಅನರ್ಹ, ಅಪ್ರಯೋಜಕತನ, ಉಪಯೋಗವಿಲ್ಲದವ, ಕೆಲಸಕ್ಕೆ ಬಾರದ, ದುರ್ಬಲ, ನಿರುಪಯುಕ್ತ, ನಿಷ್ಫಲ, ವ್ಯರ್ಥ, ಸೋಮಾರಿತನ
ಇತರ ಭಾಷೆಗಳಿಗೆ ಅನುವಾದ :
अकर्मण्य होने की अवस्था।
अकर्मण्यता मनुष्य को पंगु बनाती है।ಅರ್ಥ : ಸಮರ್ಥವಾಗಿ ಅಥವಾ ಯೋಗ್ಯತೆ ಇಲ್ಲದೆ ಇರುವಂತಹ
ಉದಾಹರಣೆ :
ಅವನೊಬ್ಬ ಅನರ್ಹ ವ್ಯಕ್ತಿ.
ಸಮಾನಾರ್ಥಕ : ಅನರ್ಹ, ಅನಾಲಾಯಕ್ಕು, ಅಸಮರ್ಥನು, ಕೆಲಸಕ್ಕೆ ಬಾರದ, ನಾಲಾಯಕ್ಕು, ನಿಷ್ಫಲ, ಯೋಗ್ಯನಲ್ಲದ, ಲಾಯಕ್ಕಿಲ್ಲದ, ವ್ಯರ್ಥ, ಸಮರ್ಥನಲ್ಲದ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ಉಪಯೋಗಕ್ಕೆ ಬರದೇ ಇರುವುದು
ಉದಾಹರಣೆ :
ನನ್ನ ಬಳಿ ಕೆಲವು ನಿಷ್ಪ್ರಯೊಜಕ ವಸ್ತುಗಳಿವೆ.
ಸಮಾನಾರ್ಥಕ : ಅನುಪಯೋಗಿ, ಅನುಪಯೋಗಿಯಾದ, ಅನುಪಯೋಗಿಯಾದಂತ, ಅನುಪಯೋಗಿಯಾದಂತಹ, ಕೆಲಸಕ್ಕೆ ಬಾರದ, ಕೆಲಸಕ್ಕೆ ಬಾರದಂತ, ಕೆಲಸಕ್ಕೆ ಬಾರದಂತಹ, ನಿಷ್ಪಲ, ನಿಷ್ಪಲವಾದ, ನಿಷ್ಪಲವಾದಂತಹ, ನಿಷ್ಪ್ರಯೋಜಕವಾದ, ನಿಷ್ಪ್ರಯೋಜಕವಾದಂತ, ನಿಷ್ಪ್ರಯೋಜಕವಾದಂತಹ
ಇತರ ಭಾಷೆಗಳಿಗೆ ಅನುವಾದ :
जो उपयोगी न हो या किसी उपयोग में न आए।
यह आपके लिए अनुपयोगी वस्तु है।Having no beneficial use or incapable of functioning usefully.
A kitchen full of useless gadgets.ಅರ್ಥ : ಯೋವುದೇ ಕೆಲಸಕ್ಕೆ ಯೋಗ್ಯತೆ ಇಲ್ಲದ ಸ್ಥಿತಿ
ಉದಾಹರಣೆ :
ಆ ಅಯೋಗ್ಯನಿಗೆ ಜವಾಬ್ದಾರಿಯನ್ನು ನೀಡಿದರೆ ಅವನು ಅದನ್ನು ನಿರ್ವಹಿಸುವುದಾದರೂ ಹೇಗೆ ?
ಸಮಾನಾರ್ಥಕ : ಅಪ್ರಯೋಜಕ, ಅಯೋಗ್ಯ, ಕೆಲಸಕ್ಕೆ ಬಾರದ, ಕೆಲಸಗೊತ್ತಿಲ್ಲದ, ನಿರರ್ಥಕ, ಬೆಲೆಯಿಲ್ಲದ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರಿಗೆ ಯಾವುದೇ ತರಹದ ಉದ್ದೇಶಗಳು ಇಲ್ಲವೋ
ಉದಾಹರಣೆ :
ನಿರುದ್ದೇಶ ಜೀವನ ನಡೆಸುವುದು ತುಂಬಾ ಕಷ್ಟ.
ಸಮಾನಾರ್ಥಕ : ಉದ್ದೇಶ ಹೀನ, ಉದ್ದೇಶ-ಹೀನವಾದ, ಉದ್ದೇಶ-ಹೀನವಾದಂತ, ಉದ್ದೇಶ-ಹೀನವಾದಂತಹ, ಉದ್ದೇಶರಹಿತ, ಉದ್ದೇಶರಹಿತವಾದ, ಉದ್ದೇಶರಹಿತವಾದಂತ, ಉದ್ದೇಶರಹಿತವಾದಂತಹ, ನಿರುದ್ದೇಶ, ನಿರುದ್ದೇಶದ, ನಿರುದ್ದೇಶದಂತ, ನಿರುದ್ದೇಶದಂತಹ, ನಿಷ್ಪ್ರಯೋಜಕವಾದ, ನಿಷ್ಪ್ರಯೋಜಕವಾದಂತ, ನಿಷ್ಪ್ರಯೋಜಕವಾದಂತಹ, ಪ್ರಯೋಜನರಹಿತ, ಪ್ರಯೋಜನರಹಿತವಾದ, ಪ್ರಯೋಜನರಹಿತವಾದಂತ, ಪ್ರಯೋಜನರಹಿತವಾದಂತಹ, ಪ್ರಯೋಜನಹೀನ, ಪ್ರಯೋಜನಹೀನವಾದ, ಪ್ರಯೋಜನಹೀನವಾದಂತ, ಪ್ರಯೋಜನಹೀನವಾದಂತಹ
ಇತರ ಭಾಷೆಗಳಿಗೆ ಅನುವಾದ :
जिसका कोई उद्देश्य न हो।
निरुद्देश्य जीवन व्यतीत करना कितना कठिन है।ಅರ್ಥ : ಯಾರು ಯಾವುದಾದರು ಕೆಲಸ ಮಾಡುವುದಕ್ಕೆ ಯೋಗ್ಯವಲ್ಲವೋ
ಉದಾಹರಣೆ :
ನಿಷ್ಪ್ರಯೋಜನಕನಾದ ವ್ಯಕ್ತಿ ಸೋಮಾರಿಯಾಗಿಯೇ ಇರುತ್ತಾನೆ.
ಸಮಾನಾರ್ಥಕ : ಅನರ್ಹ, ಅನರ್ಹನಾದ, ಅನರ್ಹನಾದಂತ, ಅನರ್ಹನಾದಂತಹ, ಅಯೋಗ್ಯ, ನಿಷ್ಪ್ರಯೋಜನ, ನಿಷ್ಪ್ರಯೋಜನಕನಾದ, ನಿಷ್ಪ್ರಯೋಜನಕನಾದಂತ, ನಿಷ್ಪ್ರಯೋಜನಕನಾದಂತಹ, ಮೂರ್ಖ, ಮೂರ್ಖನಾದ, ಮೂರ್ಖನಾದಂತ, ಮೂರ್ಖನಾದಂತಹ, ಯೋಗ್ಯನಲ್ಲದ