ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿಸ್ವಾರ್ಥ ಪದದ ಅರ್ಥ ಮತ್ತು ಉದಾಹರಣೆಗಳು.

ನಿಸ್ವಾರ್ಥ   ಗುಣವಾಚಕ

ಅರ್ಥ : ಯಾವುದೇ ಬಗೆಯ ತನ್ನತನದ ಸ್ವಾರ್ಥ ಇಲ್ಲದಿರುವ ಗುಣ

ಉದಾಹರಣೆ : ಆ ಗುರೂಜಿಯ ನಿಸ್ವಾರ್ಥ ವ್ಯಕ್ತಿತ್ವದಿಂದಾಗಿ ಎಲ್ಲರೂ ಆಕರ್ಷಿತರಾಗುತ್ತಾರೆ.

ಸಮಾನಾರ್ಥಕ : ನಿಸ್ವಾರ್ಥದಂತ, ನಿಸ್ವಾರ್ಥದಂತಹ, ಸ್ವಾರ್ಥಹೀನ, ಸ್ವಾರ್ಥಹೀನವಾದ, ಸ್ವಾರ್ಥಹೀನವಾದಂತ, ಸ್ವಾರ್ಥಹೀನವಾದಂತಹ


ಇತರ ಭಾಷೆಗಳಿಗೆ ಅನುವಾದ :

जो स्वार्थ रहित हो।

आधुनिक युग में भी स्वार्थहीन व्यक्तियों की कमी नहीं है।
निःस्वार्थी, स्वार्थहीन

Unaffected by self-interest.

disinterested

ಅರ್ಥ : ಯಾವುದೇ ಆಶೆಯಿಲ್ಲದೆ ಅಥವಾ ಇಚ್ಛೆಯಿಲ್ಲದೆ ಮಾಡುವಂತಹ

ಉದಾಹರಣೆ : ಆಶೆಯಿಲ್ಲದ ಕೆಲಸಗಳನ್ನು ಮಾಡುವುದರಿಂದ ಬಲ ಹೆಚ್ಚಾಗುತ್ತದೆ.

ಸಮಾನಾರ್ಥಕ : ಅಭಿಲಾಷೆಯಿಲ್ಲದ, ಅಭಿಲಾಷೆಯಿಲ್ಲದಂತ, ಆಶೆಯಿಲ್ಲದ, ಆಶೆಯಿಲ್ಲದಂತ, ಆಶೆಯಿಲ್ಲದಂತಹ, ನಿಸ್ವಾರ್ಥದ, ನಿಸ್ವಾರ್ಥದಂತ, ನಿಸ್ವಾರ್ಥದಂತಹ


ಇತರ ಭಾಷೆಗಳಿಗೆ ಅನುವಾದ :

जो बिना किसी कामना या इच्छा से किया जाए।

गीता में निष्काम कर्म करने पर जोर दिया गया है।
निष्काम, निहकाम

Free from physical desire.

Platonic love.
platonic

ಅರ್ಥ : ಯಾವುದೋ ಒಂದರಲ್ಲಿ ಸ್ವಾರ್ಥ ಅಥವಾ ತನ್ನ ಹಿತ ಇರುವುದಿಲ್ಲವೊ

ಉದಾಹರಣೆ : ನಾವು ನಮ್ಮ ಕರ್ತವ್ಯವನ್ನು ನಿಸ್ವಾರ್ಥ ಭಾವನೆಯಿಂದ ಮಾಡಬೇಕು.

ಸಮಾನಾರ್ಥಕ : ಸ್ವಾರ್ಥವಿಲ್ಲದ


ಇತರ ಭಾಷೆಗಳಿಗೆ ಅನುವಾದ :

जिसमें स्वार्थ या अपना हित न हो।

हमें अपने कर्तव्यों का पालन निस्वार्थ भाव से करना चाहिए।
अमाय, अमाया, अस्वार्थ, निःस्वार्थ, निस्वार्थ

Disregarding your own advantages and welfare over those of others.

unselfish

चौपाल