ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೀಟಾಗಿ ಜೋಡಿಸು ಪದದ ಅರ್ಥ ಮತ್ತು ಉದಾಹರಣೆಗಳು.

ನೀಟಾಗಿ ಜೋಡಿಸು   ಕ್ರಿಯಾಪದ

ಅರ್ಥ : ವಸ್ತುಗಳನ್ನು ವ್ಯವಸ್ಥಿತಿ ರೀತಿಯಲ್ಲಿ ಜೋಡಿಸುವುದು ಅಥವಾ ಅದರ ಸ್ಥಳದಲ್ಲಿ ಅವುಗಳನ್ನು ಇಡುವ ಪ್ರಕ್ರಿಯೆ

ಉದಾಹರಣೆ : ಕೋಣೆಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ವಸ್ತುಗಳನ್ನು ಶ್ಯಾಮ್ ವ್ಯವಸ್ಥಿತವಾಗಿ ಜೋಡಿಸುತ್ತಿದ್ದ.

ಸಮಾನಾರ್ಥಕ : ಕ್ರಮಬದ್ಧವಾಗಿ ಜೋಡಿಸು, ಕ್ರಮಬದ್ಧವಾಗಿ-ಜೋಡಿಸು, ವ್ಯವಸ್ಥಿತವಾಗಿ ಜೋಡಿಸು


ಇತರ ಭಾಷೆಗಳಿಗೆ ಅನುವಾದ :

अच्छी तरह से व्यवस्थित करना या नियत स्थान पर रखना।

श्याम कमरे में बिखरी हुई वस्तुओं को सुव्यवस्थित कर रहा है।
सुप्रबंधित करना, सुविन्यस्त करना, सुव्यवस्थित करना

Put (things or places) in order.

Tidy up your room!.
clean up, neaten, square away, straighten, straighten out, tidy, tidy up

चौपाल