ಅರ್ಥ : ಯಾವುದೇ ವಸ್ತು ಅಥವಾ ಸಂಗತಿಯಲ್ಲಿ ರಸ ಇಲ್ಲದಿರುವುದು
ಉದಾಹರಣೆ :
ರಸವಿಲ್ಲದ ಕಾರಣ ಆ ಹಣ್ಣನ್ನು ಕೊಳ್ಳಲಿಲ್ಲ.
ಸಮಾನಾರ್ಥಕ : ನೀರಸ, ನೀರಸದ, ನೀರಸದಂತಹ, ರಸವಿರದ, ರಸವಿರದಂತ, ರಸವಿರದಂತಹ, ರಸವಿಲ್ಲದ, ರಸವಿಲ್ಲದಂತ, ರಸವಿಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :
Lacking juice.
juiceless