ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೀರ-ಪಕ್ಷಿ ಪದದ ಅರ್ಥ ಮತ್ತು ಉದಾಹರಣೆಗಳು.

ನೀರ-ಪಕ್ಷಿ   ನಾಮಪದ

ಅರ್ಥ : ನೀರಿನಲ್ಲಿ ಜೀವಿಸಬಹುದಾದ, ಈಜುತ್ತಾ ನೀರೊಳಗಿನ ಕ್ರಿಮಿ ಕೀಟಗಳನ್ನು ಬೇಟೆಯಾಡಿ ಜೀವಿಸಬಹುದಾದ ಹಕ್ಕಿ

ಉದಾಹರಣೆ : ಹಂಸವು ಒಂದು ಬಗೆಯ ನೀರ ಹಕ್ಕಿ.

ಸಮಾನಾರ್ಥಕ : ಜಲ ಪಕ್ಷಿ, ಜಲ ಹಕ್ಕಿ, ಜಲ-ಹಕ್ಕಿ, ಜಲಚರ ಪಕ್ಷಿ, ಜಲಚರ ಹಕ್ಕಿ, ಜಲಚರ-ಪಕ್ಷಿ, ಜಲಚರ-ಹಕ್ಕಿ, ನೀರ ಪಕ್ಷಿ, ನೀರ ಹಕ್ಕಿ


ಇತರ ಭಾಷೆಗಳಿಗೆ ಅನುವಾದ :

वे पक्षी जो अपना ज्यादा समय जल में बिताते हैं या जल के आस-पास ही पाये जाते हैं।

हंस एक जल पक्षी है।
जल पक्षी, जल-पक्षी, जलखग, जलचर पक्षी, जलपक्षी, जलीय पक्षी

Freshwater aquatic bird.

water bird, waterbird, waterfowl

चौपाल