ಅರ್ಥ : ನೂರು ಕೋಟಿಯ ಸಂಖ್ಯೆ
ಉದಾಹರಣೆ :
ಅನುದಾನ ನೀಡಿಲು ಸರ್ಕಾರವು ನೂರು ಕೋಟಿ ಬಿಡುಗಡೆ ಮಾಡಿತು.
ಸಮಾನಾರ್ಥಕ : 1000000000
ಇತರ ಭಾಷೆಗಳಿಗೆ ಅನುವಾದ :
The number that is represented as a one followed by 9 zeros.
1000000000, billion, one thousand millionಅರ್ಥ : ಒಂದು ಸಾವಿರ ಮಲಿಯನ್ ಗಳು ಅಥವಾ ನೂರು ಕೋಟಿ
ಉದಾಹರಣೆ :
ಕಂಪನಿಯಲ್ಲಿ ಬಿಲಿನಯ್ ಡಾಲರ್ ಗಳು ಖರ್ಚಾಗಿದೆ.
ಸಮಾನಾರ್ಥಕ : 1000000000000, ಒಂದು ಸಾವಿರ ಮಿಲಿಯನ್, ಬಿಲಿಯನ್
ಇತರ ಭಾಷೆಗಳಿಗೆ ಅನುವಾದ :
One million million in the United States.
trillionಅರ್ಥ : ನೂರು ಕೋಟಿ
ಉದಾಹರಣೆ :
ಭಾರತ ಸರ್ಕಾರವು ಪ್ರತಿ ವರ್ಷ ಹಲವಾರು ಯೋಜನೆಗಳಿಗೆ ನೂರು ಕೋಟಿ ಖರ್ಚು ಮಾಡುತ್ತದೆ
ಸಮಾನಾರ್ಥಕ : 1000000000 ಶತಕೋಟಿ
ಇತರ ಭಾಷೆಗಳಿಗೆ ಅನುವಾದ :
सौ करोड़।
भारत सरकार हर साल परियोजनाओं पर कई अरब रूपये खर्च करती है।Denoting a quantity consisting of one thousand million items or units in the United States.
billion