ಅರ್ಥ : ದಾರ, ರೇಷ್ಮೆ, ಉಣ್ಣೆ ಮೊದಲಾದವುಗಳ ಉಂಡೆ
ಉದಾಹರಣೆ :
ನನ್ನ ಅಕ್ಕ ಮೇಜಿನ ಮೇಲೆ ಹಾಸುವ ಬಟ್ಟೆಯ ಕಸೂತಿಯ ಕೆಲಸ ಮಾಡುವುದಕ್ಕಾಗಿ ಎಂಟು ರೇಷ್ಮೆ ನೂಲಿನ ಉಂಡೆಯನ್ನು ಖರೀದಿಸಿದಳು.
ಸಮಾನಾರ್ಥಕ : ಕುಂಡಿಕೆ, ನೂಲಿನ ಉಂಡೆ, ನೂಲಿನ ಬಳೆ
ಇತರ ಭಾಷೆಗಳಿಗೆ ಅನುವಾದ :
A coil of rope or wool or yarn.
hank