ಅರ್ಥ : ನುಲು ತೆಗೆಯಲು ಬಳಸುವ ಮರದಿಂದ ಮಾಡಿದ ಒಂದು ಯಂತ್ರ
ಉದಾಹರಣೆ :
ಮಹಾತ್ಮ ಗಾಂಧಿ ಸ್ವಂತವಾಗಿ ಚರಕವನ್ನು ಚಾಲನೆ ಮಾಡುತ್ತಿದ್ದರು.
ಸಮಾನಾರ್ಥಕ : ಕೈರಾಟೆ, ಚರಕ, ನೂಲುವ ಯಂತ್ರ
ಇತರ ಭಾಷೆಗಳಿಗೆ ಅನುವಾದ :
A small domestic spinning machine with a single spindle that is driven by hand or foot.
spinning wheel