ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೆಕ್ಕುವುದು ಪದದ ಅರ್ಥ ಮತ್ತು ಉದಾಹರಣೆಗಳು.

ನೆಕ್ಕುವುದು   ನಾಮಪದ

ಅರ್ಥ : ನಾಲಿಗೆಯಿಂದ ಆಸ್ವಾದಿಸುವ ಕ್ರಿಯೆ ಅಥವಾ ಭಾವ

ಉದಾಹರಣೆ : ವೈದ್ಯರು ಹೇಳಿರುವ ಪ್ರಕಾರ ಔಷಧಿಯನ್ನು ಜೇನುತುಪ್ಪದೊಂದಿಗೆ ನೆಕ್ಕುವುದು ತುಂಬಾ ಪ್ರಭಾವಕಾರಿ.

ಸಮಾನಾರ್ಥಕ : ಆಸ್ವಾದ, ಆಸ್ವಾದಿಸುವುದು


ಇತರ ಭಾಷೆಗಳಿಗೆ ಅನುವಾದ :

जीभ से चाटने की क्रिया या भाव।

वैद्य के अनुसार इस औषधि का शहद के साथ अवलेहन सबसे अधिक प्रभावकारी होता है।
अवलेहन, चाट, चाटना

Touching with the tongue.

The dog's laps were warm and wet.
lap, lick

चौपाल