ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೈವೇದ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ನೈವೇದ್ಯ   ನಾಮಪದ

ಅರ್ಥ : ದೇವರ ಹೆಸರಿನಲ್ಲಿ ದೇವರಿಗೆ ಅರ್ಪಿಸುವಂತಹ ಹಣ ಅಥವಾ ಆಹಾರ ಪದಾರ್ಥ

ಉದಾಹರಣೆ : ರೈತನು ನೈವೇದ್ಯವನ್ನು ಹಂಚುತ್ತಿದ್ದಾನೆ.

ಸಮಾನಾರ್ಥಕ : ಪ್ರಸಾದ


ಇತರ ಭಾಷೆಗಳಿಗೆ ಅನುವಾದ :

खलिहान में दांवने से पहले ग्राम-देवता के नाम पर निकाला हुआ थोड़ा अनाज या पैसा आदि।

किसान ने अँगौंगे को दान कर दिया।
अँगौंगा, अंगौंगा

ಅರ್ಥ : ಭೋಜನಾ ಪದಾರ್ಥಗಳನ್ನು ಯಾವುದಾದರು ದೇವರಿಗೆ ಅರ್ಪಿಸುವುದು

ಉದಾಹರಣೆ : ಭಗವಂತನ ಪೂಜೆಯಲ್ಲಿ ನೈವೇದ್ಯವನ್ನು ಇಡಲಾಗುತ್ತದೆ.

ಸಮಾನಾರ್ಥಕ : ಎಡೆ


ಇತರ ಭಾಷೆಗಳಿಗೆ ಅನುವಾದ :

भोज्यपदार्थ जो किसी देवता पर अर्पण किया जाय।

भगवान की पूजा में नैवेद्य चढ़ाते हैं।
नैवेद्य, भोग

चौपाल