ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೋಡುವವ ಪದದ ಅರ್ಥ ಮತ್ತು ಉದಾಹರಣೆಗಳು.

ನೋಡುವವ   ನಾಮಪದ

ಅರ್ಥ : ಕಾಪಾಡುವ ಕ್ರಿಯೆ ಅಥವಾ ಭಾವನೆ

ಉದಾಹರಣೆ : ರೈತನು ತನ್ನ ಭೂಮಿಯನ್ನು ನೋಡಿಕೊಳ್ಳುತ್ತಿದ್ದಾನೆ.

ಸಮಾನಾರ್ಥಕ : ಯೋಗಕ್ಷೇಮ ನೋಡಿಕೊಳ್ಳುವವ, ರಕ್ಷಕ, ರಕ್ಷಣೆ, ಸಂರಕ್ಷಕ, ಸಂರಕ್ಷಣೆ


ಇತರ ಭಾಷೆಗಳಿಗೆ ಅನುವಾದ :

रक्षा करने की क्रिया या भाव।

किसान खेतों की रखवाली कर रहा है।
अवधान, देख-रेख, देखरेख, रखवाई, रखवारी, रखवाली, संरक्षण, हिफ़ाज़त, हिफाजत

The activity of protecting someone or something.

The witnesses demanded police protection.
protection

ಅರ್ಥ : ಆಲೋಚನೆ ಮಾಡುವ ಅಥವಾ ವಿಮರ್ಶನೆ ಮಾಡುವ ವ್ಯಕ್ತಿ

ಉದಾಹರಣೆ : ಹಿಂದಿಯನ್ನು ನಂಬುವಂತಹ ವಿಮರ್ಶಕರು ಹಿಂದಿ ಸಾಹಿತ್ಯಕ್ಕೆ ಒಂದು ಹೊಸ ದಿಕ್ಕನು ನೀಡಿದ್ದಾರೆ.

ಸಮಾನಾರ್ಥಕ : ಆಲೋಚಕ, ಪರೀಕ್ಷಕ, ವಿಮರ್ಶಕ


ಇತರ ಭಾಷೆಗಳಿಗೆ ಅನುವಾದ :

वह जो आलोचना करे।

वे आलोचकों की आलोचनाओं से अप्रभावित रहते हैं।
आलोचक

Anyone who expresses a reasoned judgment of something.

critic

ನೋಡುವವ   ಗುಣವಾಚಕ

ಅರ್ಥ : ತೋರಿಸುವ ಅಥವಾ ಹೇಳುವಂತಹ

ಉದಾಹರಣೆ : ರಸ್ತೆಯ ಅಕ್ಕ-ಪಕ್ಷ ಮಾರ್ಗದಲ್ಲಿ ದರ್ಶಕ ನಕ್ಷೆಯನ್ನು ಹಾಕಲಾಗಿದೆ.

ಸಮಾನಾರ್ಥಕ : ದರ್ಶಕ, ದ್ಯೋತಕ


ಇತರ ಭಾಷೆಗಳಿಗೆ ಅನುವಾದ :

दिखलाने या बतलाने वाला।

सड़क के किनारे मार्ग दर्शक मानचित्र बना हुआ है।
दर्शक, द्योतक

(usually followed by `of') pointing out or revealing clearly.

Actions indicative of fear.
indicative, indicatory, revelatory, significative, suggestive

ಅರ್ಥ : ನೋಡುವವ ಅಥವಾ ನೋಡುವಂತಹವ

ಉದಾಹರಣೆ : ಸ್ಟೇಡಿಯಂ ದರ್ಶಕ ಜನರ ದಟ್ಟಣೆಯಿಂದ ಕಿಕ್ಕಿರಿದು ಹೋಗಿದೆ.

ಸಮಾನಾರ್ಥಕ : ದರ್ಶಕ, ಪ್ರೇಕ್ಷಕ, ವೀಕ್ಷಕ


ಇತರ ಭಾಷೆಗಳಿಗೆ ಅನುವಾದ :

देखने वाला।

स्टेडियम दर्शक जनों की भीड़ से खचाखच भरी है।
अवलोकक, दर्शक, द्रष्टा, नाज़िर, नाजिर, प्रेक्षक

चौपाल