ಅರ್ಥ : ಕಾಗದದ ಕೊಳವೆಯಲ್ಲಿ ಸಿಡಿಮದ್ದನ್ನು ತುಂಬಿ ತೆಳುವಾದ ಹಗ್ಗದ ತರಹ ಮಾಡಿರುವಂತಹ ಒಂದು ಪಟಾಕಿ
ಉದಾಹರಣೆ :
ಮಕ್ಕಳು ಕುಡಿಕೆ ಬಾಣವನ್ನು ಹಚ್ಚುತ್ತಿದ್ದಾರೆ.
ಸಮಾನಾರ್ಥಕ : ಕುಡಿಕೆ ಬಾಣ, ಹೂಕುಂಡದ ಪಟಾಕಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಪಟಾಕಿಗಳಿಗೆ ಬೆಂಕಿ ಹಚ್ಚಿದ ತಕ್ಷಣ ಅವು ಪಟ್ ಎಂದು ಸಿಡಿಯುವುದು ಅಥವಾ ಪಟಾಕಿ ಹೊಡೆಯುತ್ತಿರುವ ಶಬ್ದ ಕೇಳಿಸುವುದು
ಉದಾಹರಣೆ :
ಉತ್ಸವದಲ್ಲಿ ಪಾಟಾಕಿಗಳನ್ನು ಹೊಡೆಯುವರು.
ಸಮಾನಾರ್ಥಕ : ಪಾಟಾಸು, ಸಣ್ಣಸಿಡಿಮದ್ದು
ಇತರ ಭಾಷೆಗಳಿಗೆ ಅನುವಾದ :
Firework consisting of a small explosive charge and fuse in a heavy paper casing.
banger, cracker, firecrackerಅರ್ಥ : ಪಟಾಕಿಯ ಶಬ್ಧ
ಉದಾಹರಣೆ :
ಜೋರಾಗಿ ಹೊಡೆದ ಪಟಾಕಿ ಶಬ್ಧವನ್ನು ಕೇಳಿ ನನ್ನ ನಿದ್ರೆ ಹೋಯಿತು.
ಇತರ ಭಾಷೆಗಳಿಗೆ ಅನುವಾದ :