ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಟ್ಟಮಹಿಷಿ ಪದದ ಅರ್ಥ ಮತ್ತು ಉದಾಹರಣೆಗಳು.

ಪಟ್ಟಮಹಿಷಿ   ನಾಮಪದ

ಅರ್ಥ : ಯಾವುದೋ ಸಾಮ್ರಾಜ್ಯದ ಅಧೀಶ್ವರಿ ಅಥವಾ ಶಾಸಕಿ

ಉದಾಹರಣೆ : ಭಾರತದ ಇತಿಹಾಸದಲ್ಲಿ ಪ್ರಸಿದ್ಧವಾದಂತಹ ಮಹಾರಾಣಿಚಕ್ರವರ್ತಿನಿಯರ ಉಲ್ಲೇಖ ದೊರೆಯುತ್ತದೆ.

ಸಮಾನಾರ್ಥಕ : ಅರಸಿ, ಚಕ್ರವರ್ತಿನಿ, ಮಹಾನಾಯಕಿ, ಮಹಾರಾಣಿ, ರಾಣಿ, ಸಾಮ್ರಾಜ್ಞಿ


ಇತರ ಭಾಷೆಗಳಿಗೆ ಅನುವಾದ :

किसी साम्राज्य की अधीश्वरी या शासिका।

भारतीय इतिहास में कई प्रसिद्ध सम्राज्ञियों का उल्लेख मिलता है।
सम्राज्ञी

A woman emperor or the wife of an emperor.

empress

ಅರ್ಥ : ರಾಜನ ಪ್ರಧಾನವಾದ ಪತ್ರಿ

ಉದಾಹರಣೆ : ಮಂಡೋದರಿ ಲಂಕಾಧಿಪತಿಯಾದ ರಾವಣನ ಮಹಾರಾಣಿ.

ಸಮಾನಾರ್ಥಕ : ಪಟ್ಟ ಮಹಿಷಿ, ಪಟ್ಟ ಮಹೀಷಿ, ಪಟ್ಟದ ಅರಸಿ, ಪಟ್ಟದ ದೇವಿ ಪಟ್ಟದೇವಿ, ಪಟ್ಟದ ರಾಣಿ, ಪಟ್ಟದ-ರಾಣಿ, ಪಟ್ಟದದೇವಿ, ಪಟ್ಟದರಸಿ, ಪಟ್ಟದರಾಣಿ, ಪಟ್ಟಮಹೀಷಿ, ಪಟ್ಟರಾಣಿ, ಮಹಾರಾಣಿ, ರಾಜ ಮಹಿಷಿ, ರಾಜ ಮಹೀಷಿ, ರಾಜಮಹಿಷಿ, ರಾಜಮಹೀಷಿ


ಇತರ ಭಾಷೆಗಳಿಗೆ ಅನುವಾದ :

राजा की प्रधान पत्नी।

मंदोदरी लंकाधिपति रावण की पटरानी थीं।
अधिपत्नी, देवी, पटरानी, पट्टदेवी, पट्टराज्ञी, परम भट्टारिका, पाटमहिषी, महादेवी, महारानी, राजमहिषी

The wife of a reigning king.

queen consort

चौपाल