ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಡವಲಕಾಯಿ ಪದದ ಅರ್ಥ ಮತ್ತು ಉದಾಹರಣೆಗಳು.

ಪಡವಲಕಾಯಿ   ನಾಮಪದ

ಅರ್ಥ : ಹೀರೆಕಾಯಿ ಜಾತಿಯ ಒಂದು ತರಕಾರಿಯು ಸಾವಿನ ತರಹ ಉದ್ದವಾಗಿರುತ್ತದೆ

ಉದಾಹರಣೆ : ಅವರ ತೋಟದ ಮಾವಿನ ಮರಕ್ಕೆ ಪಡವಲಕಾಯಿ ಗಿಡವನ್ನು ಹಬ್ಬಿಸಿದ್ದಾರೆ.

ಸಮಾನಾರ್ಥಕ : ಪಡವಲ ಕಾಯಿ


ಇತರ ಭಾಷೆಗಳಿಗೆ ಅನುವಾದ :

तुरई की जाति की एक बेल जिस पर साँप की तरह लंबे और सफेद धारियों वाले फल लगते हैं।

उनके बाग के आम के पेड़ पर चिचिंडे चढ़े हैं।
चचींड़ा, चचीड़ा, चिचड़ा, चिचिंडा, चिचिड़ा, चिचिण्डा

Any vine of the family Cucurbitaceae that bears fruits with hard rinds.

gourd, gourd vine

ಅರ್ಥ : ಒಂದು ಬಳ್ಳಿಯಲ್ಲಿ ಬಿಡುವ ಕಾಯಿಯನ್ನು ತರಕಾರಿಯಾಗಿ ಬಳಸಲಾಗುವುದು

ಉದಾಹರಣೆ : ಅಮ್ಮ ಇವತ್ತು ಪಡವಲಕಾಯಿ ಹಾಕಿ ಸಾರನ್ನು ಮಾಡುತ್ತಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

एक लता से प्राप्त फल जिसकी तरकारी बनती है।

माँ आज परवल की सब्जी बना रही है।
अमृतफल, कुलज, नागफल, पटु, पटुक, पटोल, परवल, बीजगर्भ, राजफल, राजीफल, शशिपर्ण

ಅರ್ಥ : ಒಂದು ತರಹದ ಗಿಡದ ಕಾಯಿ ತರಕಾರಿಯ ರೂಪದಲ್ಲಿ ಬಳಕೆಗೆ ಬರುವುದು

ಉದಾಹರಣೆ : ರೈತನು ಪಡವಲಕಾಯಿ ಹಾಕಿರುವ ಹೊಲಕ್ಕೆ ಕೀಟನಾಶಕವನ್ನು ಸಿಂಪಡಿಸುತ್ತಿದ್ದ.


ಇತರ ಭಾಷೆಗಳಿಗೆ ಅನುವಾದ :

एक प्रकार की बेल जिसके फल तरकारी के काम आते हैं।

किसान परवल के खेत में कीटनाशक दवा का छिड़काव कर रहा है।
अमृतफल, कामदूती, कुलज, नागफल, पटु, पटुक, पटोल, परवल, बीजगर्भ, राजफल, राजीफल, शशिपर्ण

Any vine of the family Cucurbitaceae that bears fruits with hard rinds.

gourd, gourd vine

चौपाल