ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರಾಮಿಟರ್ ಪದದ ಅರ್ಥ ಮತ್ತು ಉದಾಹರಣೆಗಳು.

ಪರಾಮಿಟರ್   ನಾಮಪದ

ಅರ್ಥ : ಮಾಪನ ಸಾಧ್ಯವಾದ ಅಥವಾ ಪ್ರಮಾಣೀಕರಿಸಬಹುದಾದ ಲಕ್ಷಣ ಅಥವಾ ಯಾವುದೋ ಒಂದರ ವಿಶಿಷ್ಟತೆಯನ್ನು ಸೂಚಿಸುವ ಅಥವಾ ಮಿತಿಯನ್ನು ನಿರ್ಧರಿಸುವ ಸ್ಥಿರವಾದ ಗುಣ ಅಥವಾ ಅಂಶ

ಉದಾಹರಣೆ : ಸಕ್ಕರೆ ಕಾಯಿಲೆಯ ಗ್ಲೈಕೋಸಿಲೆಟ್ಜ್ ಹಿಮೋಲೋಬಿನ್ ಸಾಮಾನ್ಯ ಮಾನದಂಡ ನಾಲ್ಕರಿಂದ ಆರು ಪ್ರತಿಶತವಿರಬೇಕು.

ಸಮಾನಾರ್ಥಕ : ಮಾನದಂಡ


ಇತರ ಭಾಷೆಗಳಿಗೆ ಅನುವಾದ :

मध्यमान या परिवर्तनशील आँकड़े जैसी कोई मात्रा जो कि सांख्यिकीय आँकड़ों की विशेषता बताती है और जिसका नमूनों के डेटा से गणना करके आकलन किया जा सकता है।

डायबीटीज का ग्लाइकोसिलेटेज हीमोग्लोबिन के लिए सामान्य मानदंड चार से छह प्रतिशत है।
पैरामिटर, पैरामीटर, मानदंड, मानदण्ड, मापदंड, मापदण्ड

A quantity (such as the mean or variance) that characterizes a statistical population and that can be estimated by calculations from sample data.

parameter

चौपाल