ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ತಮ್ಮ ತಪ್ಪು ಅರಿವಾದಾಗ ಮನಸ್ಸಿನಲ್ಲಿ ಆಗುವಂತಹ ದುಃಖ ಅಥವಾ ಪರಿತಾಪ ಮತ್ತು ಆ ಭಾವನೆಗಳು ಮಿಶ್ರವಾದಂತಹ ಮನಸ್ಥಿತಿಯ ಹೆಸರು
ಉದಾಹರಣೆ : ನನ್ನ ತಂದೆ ಹೇಳಿದ ಮಾತನ್ನು ಕೇಳದೆ ಇರುವುದಕ್ಕೆ ನನಗೆ ಪಶ್ಚಾತಾಪವಾಗಿದೆ.
ಸಮಾನಾರ್ಥಕ : ಮರುಗು
ಇತರ ಭಾಷೆಗಳಿಗೆ ಅನುವಾದ :हिन्दी English
अपनी गलती का एहसास होने पर मन में होने वाला दुःख।
A feeling of deep regret (usually for some misdeed).
ಸ್ಥಾಪನೆ