ಅರ್ಥ : ತರಗತಿಯ ಎಲ್ಲಾ ಮಕ್ಕಳು ಕುಳಿತು ಪಾಠ ಕೇಳುವಂಥ ಒಂದು ಕೋಣೆ
ಉದಾಹರಣೆ :
ನಮ್ಮ ಶಾಲೆಯಲ್ಲಿ ಎರಡು ಹೊಸ ಪಾಠದ ಕೊಠಡಿಗಳನ್ನು ಕಟ್ಟುತ್ತಿದ್ದಾರೆ
ಸಮಾನಾರ್ಥಕ : ಉಪನ್ಯಾಸ ಕೊಠಡಿ, ಕ್ಲಾಸ್ ರೂಮ್, ತರಗತಿ ಕೋಣೆ
ಇತರ ಭಾಷೆಗಳಿಗೆ ಅನುವಾದ :
पाठशाला का वह कमरा जहाँ एक ही वर्ग के सभी बच्चे बैठकर पढ़ते हैं।
हमारे विद्यालय में दो नयी कक्षाएँ बन रही हैं।