ಅರ್ಥ : ಎಲ್ಲಾ ಜನರ ಅವಶ್ಯಕತೆಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅವರಿಗೆ ಬರಬೇಕಾದ ಪಾಲು ಅಥವಾ ಹಿಸ್ಸೆಯ ರೂಪದಲ್ಲಿ ನೀಡುವುದು
ಉದಾಹರಣೆ :
ಅವರ ಕುಟುಂಬದವರನ್ನು ಭೇಟಿ ಮಾಡಲು ಬಂದವರು ಹಿಸ್ಸೇದಾರನಾಗಿರುವುದಿಲ್ಲ.
ಸಮಾನಾರ್ಥಕ : ಹಕ್ಕುದಾರ, ಹಿಸ್ಸೆದಾರ
ಇತರ ಭಾಷೆಗಳಿಗೆ ಅನುವಾದ :
जो सब लोगों को उनकी आवश्यकता को दृष्टि में रखते हुए उनके अंश या हिस्से के रूप में दिया गया हो।
उनके परिवार को मिलने वाला अनुभक्त सामग्री पर्याप्त नहीं है।ಅರ್ಥ : ಯಾವುದೇ ಕೆಲಸ ಅಥವಾ ಯೋಜನೆಯಲ್ಲಿ ಒಟ್ಟು ಜವಾಬ್ದಾರಿಯಲ್ಲಿ ಅರ್ಧ ಜವಾಬ್ದಾರಿಯನ್ನು ಹೊರುವವ
ಉದಾಹರಣೆ :
ಈ ವ್ಯಾಪಾರವನ್ನು ಆರಂಭಿಸಲು ಒಬ್ಬ ಪಾಲುದಾರನ ಅಗತ್ಯವಿದೆ.
ಇತರ ಭಾಷೆಗಳಿಗೆ ಅನುವಾದ :
A person who is a member of a partnership.
partner