ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಿತೂರಿ ಪದದ ಅರ್ಥ ಮತ್ತು ಉದಾಹರಣೆಗಳು.

ಪಿತೂರಿ   ನಾಮಪದ

ಅರ್ಥ : ದಾಳಿ ಮಾಡಲು ಅಥವಾ ಯಾರದ್ದೂ ವಿರುದ್ಧ ಕೆಲಸ ಮಾಡಲು ಅನುಕೂಲವಾಗುವ ಅವಕಾಶವನ್ನು ಹುಡುಕುತ್ತಿರುವುದು

ಉದಾಹರಣೆ : ಗಡಿಯನ್ನು ದಾಟಲು ಶತ್ರುಗಳು ಹೊಂಚು ಹಾಕುತ್ತಿದ್ದರು

ಸಮಾನಾರ್ಥಕ : ತಂತ್ರ, ಸಂಚು, ಹೊಂಚು


ಇತರ ಭಾಷೆಗಳಿಗೆ ಅನುವಾದ :

आक्रमण करने या किसी के विरुद्ध कोई कार्य करने के लिए अनुकूल अवसर की खोज।

सीमा पर शत्रु ताक में हैं।
घात, ताक

The act of concealing yourself and lying in wait to attack by surprise.

ambuscade, ambush, lying in wait, trap

ಅರ್ಥ : ಬೇರೆಯವರ ವಿರುದ್ದ ದ್ವೇಷ ಅಥವಾ ಕೋಪಕ್ಕೆ ಮಾಡುವ ಸಂಚು

ಉದಾಹರಣೆ : ಸರಕಾರ ಉರುಳಿಸಲು ವಿರುದ್ದ ಪಕ್ಷವು ಒಳಸಂಚನ್ನು ಹೂಡಿದೆ.

ಸಮಾನಾರ್ಥಕ : ಒಳಸಂಚು, ಹೂಟ


ಇತರ ಭಾಷೆಗಳಿಗೆ ಅನುವಾದ :

किसी के विरुद्ध गुप्त रुप से की जानेवाली कार्रवाई।

सरकार गिराने के लिए विपक्षी सदा कोई न कोई षड्यंत्र रचते रहते हैं।
आँटसाँट, दुरभिसंधि, दुरभिसन्धि, भीतरी चाल, षडयंत्र, षडयन्त्र, षड्यंत्र, षड्यन्त्र, साज़िश, साजिश

A plot to carry out some harmful or illegal act (especially a political plot).

cabal, conspiracy

ಅರ್ಥ : ಮೋಸದಿಂದ ರಚಿಸಿರುವುದು

ಉದಾಹರಣೆ : ಚಕ್ರ-ವ್ಯೂಹವನ್ನು ರಚಿಸಿದ್ದು ಒಂದು ಷಟ್ ಯಂತ್ರವಾಗಿತ್ತು.

ಸಮಾನಾರ್ಥಕ : ಒಳಸಂಚು, ಷಟ್ - ಯಂತ್ರ, ಷಟ್ ಯಂತ್ರ, ಷಡ್ಯಂತ್ರ


ಇತರ ಭಾಷೆಗಳಿಗೆ ಅನುವಾದ :

कपटपूर्ण आयोजना।

चक्र-व्यूह की रचना एक षडयंत्र था।
षडयंत्र, षडयन्त्र, षड्यंत्र, षड्यन्त्र

A crafty and involved plot to achieve your (usually sinister) ends.

intrigue, machination

चौपाल