ಅರ್ಥ : ಇಟ್ಟಿಗೆ ಅಥವಾ ಕಲ್ಲಿನಲ್ಲಿ ಮಾಡಲಾಗಿರುವಂತಹ ಒಂದು ಸಂರಚನೆ ಇದರ ಮೂಲ ಆಧಾರ ವರ್ಗಾಕಾರ ಅಥವಾ ಆಯತಾಕಾರವಾಗಿರುತ್ತದೆ
ಉದಾಹರಣೆ :
ಈಜಿಪ್ಟಿನ ಪಿರಮಿಡ್ ವಿಶ್ವ ಪ್ರಸಿದ್ಧವಾದದ್ದು.
ಇತರ ಭಾಷೆಗಳಿಗೆ ಅನುವಾದ :
A polyhedron having a polygonal base and triangular sides with a common vertex.
pyramid